Home LATEST NEWS kannada ಇತ್ತೀಚಿನ ಸುದ್ದಿ ಮಾಲ್ಡೀವ್ಸ್ ಯಾಕೆ, ಲಕ್ಷದ್ವೀಪ ಓಕೆ: ಎಷ್ಟು ಸಾವಿರ ಖರ್ಚು ಆಗುತ್ತೆ?

ಮಾಲ್ಡೀವ್ಸ್ ಯಾಕೆ, ಲಕ್ಷದ್ವೀಪ ಓಕೆ: ಎಷ್ಟು ಸಾವಿರ ಖರ್ಚು ಆಗುತ್ತೆ?

1
0

Source :- ONE INDIA NEWS

India

oi-Malathesha M

|

Published: Tuesday, May 7, 2024, 12:10 [IST]

Google Oneindia Kannada News

ಭಾರತದ
ಜೊತೆ
ಮಾಲ್ಡೀವ್ಸ್
ಕಿರಿಕ್
ಮಾಡಿಕೊಂಡ
ನಂತರ
ಭಾರತೀಯರ
ಎದೆಯಲ್ಲಿ
ಈಗ
ಜ್ವಾಲೆ
ಹೊತ್ತಿಕೊಂಡಿದೆ.
ಅದರಲ್ಲೂ
ಮಾಲ್ಡೀವ್ಸ್
ರಾಜಕೀಯ
ನಾಯಕರು
ಭಾರತದ
ಬಗ್ಗೆ
ನೀಡುತ್ತಿರುವ
ಹೇಳಿಕೆಗಳು
ಕೂಡ
ಬೆಂಕಿ
ಹೊತ್ತಿಸಿವೆ.
ಹೀಗಿದ್ದಾಗಲೇ
ಮಾಲ್ಡೀವ್ಸ್
ಬದಲಾಗಿ
ಲಕ್ಷದ್ವೀಪಕ್ಕೆ
ಹೋಗುವ
ಪ್ರವಾಸಿಗರ
ಸಂಖ್ಯೆ
ಹೆಚ್ಚಾಗುತ್ತಿದೆ.
ಅದರಲ್ಲೂ
ಕನ್ನಡ
ನಾಡಿಗೂ
&
ಲಕ್ಷದ್ವೀಪಕ್ಕೂ
ತುಂಬಾ
ಹತ್ತಿರ
ಇದ್ದು,
ಕಡಿಮೆ
ಖರ್ಚಿನಲ್ಲಿ
ನೀವು
ಮಾಲ್ಡೀವ್ಸ್
ಬದಲು
ನಮ್ಮದೇ
ಲಕ್ಷದ್ವೀಪಕ್ಕೆ
ಹೋಗಿ
ಬರಹುದು
ಅಂತಿದ್ದಾರೆ
ನೆಟ್ಟಿಗರು!

ಅಂದಹಾಗೆ
ಬೆಂಗಳೂರಿನಿಂದ
ಲಕ್ಷದ್ವೀಪ
ಕೇವಲ
607
ಕಿಲೋ
ಮೀಟರ್
ದೂರದಲ್ಲಿ
ಇದೆ.
ಇನ್ನು
ನಮ್ಮ
ರಾಜ್ಯದ
ಕರಾವಳಿ
ಅಂದ್ರೆ
ಮಂಗಳೂರಿಂದ,
ಕೇವಲ
387
ಕಿಲೋ
ಮೀಟರ್
ದೂರದಲ್ಲಿ
ಇದೆ
ಲಕ್ಷದ್ವೀಪ.
ಅದರಲ್ಲೂ
ಬೋಟ್
ಮೂಲಕ
ಪ್ರಯಾಣ
ಮಾಡಿದರೆ
ಇದು
ಇನ್ನೂ
ಹತ್ತಿರವಾಗಲಿದೆ.
ಹೀಗಾಗಿ
ನೀವು
ಕೆಲವೇ
ಸಾವಿರ
ರೂಪಾಯಿ
ಖರ್ಚಿನಲ್ಲಿ
ಭರ್ಜರಿ
ಲಕ್ಷದ್ವೀಪದ
ಟ್ರಿಪ್
ಮಾಡಿ,
ಬೀಚ್‌ನಲ್ಲಿ
ಆಟ
ಆಡಿ
ಬರಬಹುದು.
ಹಾಗಾದ್ರೆ
ಲಕ್ಷದ್ವೀಪಕ್ಕೆ
ಹೋಗಿ
ಬರಲು
ಎಷ್ಟು
ಸಾವಿರ
ರೂಪಾಯಿ
ಬೇಕಾಗುತ್ತೆ?
ಮುಂದೆ
ಓದಿ.

Lakshadweep Tour Package Price From Karnataka State

ಲಕ್ಷದ್ವೀಪ
ಟೂರ್
ಪ್ಯಾಕೇಜ್!

ಸಾಮಾನ್ಯವಾಗಿ
ಲಕ್ಷದ್ವೀಪಕ್ಕೆ
ಹೋಗಿ
ಬರುವವರು
ಟ್ರಾವೆಲ್ಸ್
ಮೊರೆ
ಹೋಗುತ್ತಾರೆ,
ಯಾಕೆ
ಅಂದ್ರೆ
ಡಿಸ್ಕೌಂಟ್
ಸಿಗಲಿದೆ
ಅಂತಾ.
ಸಾಮಾನ್ಯವಾಗಿ
ಲಕ್ಷದ್ವೀಪದ
ಪ್ಯಾಕೇಜ್
25
ಸಾವಿರಕ್ಕೆ
ಶುರುವಾಗುತ್ತದೆ.
3
ರಾತ್ರಿ
ಲಕ್ಷದ್ವೀಪದಲ್ಲಿ
ಕಳೆಯೋದಕ್ಕೆ
25
ಸಾವಿರ
ರೂಪಾಯಿ
ಚಾರ್ಜ್
ಮಾಡಲಾಗುತ್ತದೆ.
ಇದರಲ್ಲಿ
ಬೆಳಗ್ಗೆ
ತಿಂಡಿ,
ಮಧ್ಯಾಹ್ನದ
ಊಟ
ಹಾಗೂ
ಸಂಜೆ
ಸ್ನ್ಯಾಕ್ಸ್,
ಮತ್ತು
ರಾತ್ರಿ
ಊಟ
ಕೂಡ
ಸೇರುತ್ತೆ
ಹಾಗೂ
ರೂಂ
ಕೂಡ
ದೊರೆಯುತ್ತದೆ.
ಓಡಾಟದ
ಖರ್ಚು
ಕೂಡ
ಇದರಲ್ಲೇ
ಸೇರುತ್ತೆ,
ಅದೇ
4
ರಾತ್ರಿಗಳನ್ನು
ಅಲ್ಲಿ
ಕಳೆಯಲು
45
ಸಾವಿರ
ರೂಪಾಯಿ
ಹಣವನ್ನ
ಖರ್ಚು
ಮಾಡಬೇಕಿದೆ.

ಲಕ್ಷದ್ವೀಪಕ್ಕೆ
ಹೋಗಲು
ದಾಖಲೆ
ಅಗತ್ಯ

ಮತ್ತೊಂದು
ಕಡೆ
ನೀವು
ಲಕ್ಷದ್ವೀಪಕ್ಕೆ
ಹೋಗಿ
ಬರಲು
ದಾಖಲೆಗಳು
ಕೂಡ
ಅಗತ್ಯವಾಗಿವೆ.
ಯಾಕಂದ್ರೆ
ಇಲ್ಲಿಗೆ
ತೆರಳಲು
ಮೊದಲು
ಅನುಮತಿ
ಪಡೆಯಬೇಕಿದೆ,
ಹಾಗೇ
ಅದಕ್ಕೆ
ಅಗತ್ಯ
ದಾಖಲೆಗಳನ್ನು
ನೀಡಬೇಕು.
ಇದೆಲ್ಲವನ್ನೂ
ಪೂರೈಸಿದ
ನಂತರ
ನಿಮಗೆ
ಲಕ್ಷದ್ವೀಪ
ಪ್ರವಾಸ
ಸಾಧ್ಯವಾಗುತ್ತದೆ.
ಹೀಗಾಗಿ,
ಟ್ರಾವೆಲ್ಸ್
ಮೂಲಕವೇ
ಹೋಗುವುದಾದ್ರೆ
ಅದನ್ನೆಲ್ಲಾ
ಅವರೇ
ನೋಡಿಕೊಳ್ಳುತ್ತಾರೆ.
ಇಲ್ಲವಾದರೆ
ನೀವೇ
ಪ್ರತ್ಯೇಕವಾಗಿ
ಹೋಗುವುದಾದರೆ
ಅದಕ್ಕೆ
ಪ್ರತ್ಯೇಕ
ಓಡಾಟ
ಇರುತ್ತದೆ.

English summary

Lakshadweep Tour Package Price From Karnataka State

Story first published: Tuesday, May 7, 2024, 12:10 [IST]