Home LATEST NEWS kannada ಇತ್ತೀಚಿನ ಸುದ್ದಿ ಇಸ್ರೇಲ್ ದಾಳಿಗೆ ನಲುಗಿದ ಜನರು, ಬೀದಿಗೆ ಬಿದ್ದ ಬದುಕು!

ಇಸ್ರೇಲ್ ದಾಳಿಗೆ ನಲುಗಿದ ಜನರು, ಬೀದಿಗೆ ಬಿದ್ದ ಬದುಕು!

1
0

Source :- ONE INDIA NEWS

International

oi-Malathesha M

By Oneindia Staff

|

Published: Tuesday, May 7, 2024, 12:49 [IST]

Google Oneindia Kannada News

ಇಸ್ರೇಲ್
ನಡೆಸುತ್ತಿರುವ
ದಾಳಿಗೆ
ಇದೀಗ
ಪ್ಯಾಲೆಸ್ತೀನ್
ಜನರು
ನಲುಗಿ
ಹೋಗಿದ್ದಾರೆ.
ಇದು
ಒಂದು
ಕಡೆ
ಭಯ
ಸೃಷ್ಟಿ
ಮಾಡಿದ್ದರೆ
ಮತ್ತೊಂದು
ಕಡೆ
3ನೇ
ಮಹಾಯುದ್ಧದ
ಆಂತಕವೂ
ಮೂಡಿದೆ.
ಅದರಲ್ಲೂ
ರಫಾ
ಗಡಿಯಲ್ಲಿ
ನಡೆಯುತ್ತಿರುವ
ಬೆಳವಣಿಗೆ
ಈಗ
ಬೇರೆ
ಬೇರೆಯ
ಖಂಡಗಳಲ್ಲೂ
ನಡುಕ
ಹುಟ್ಟಿಸಿದೆ.

ನಡುವೆ
ದಿಢೀರ್
ರಫಾ
ಗಡಿ
ಮೇಲೆ
ಇಸ್ರೇಲ್
ಸೇನೆ
ಭೀಕರ
ದಾಳಿ
ನಡೆಸಿದೆ
ಎಂಬ
ಆರೋಪ
ಕೇಳಿಬಂದಿದೆ.

ಅಷ್ಟಕ್ಕೂ,
ಪ್ಯಾಲೆಸ್ತೀನ್‌ನ
ದಕ್ಷಿಣ
ಗಾಜಾ
ನಗರ
ಸಮೀಪದ
ರಫಾ
ಪ್ರದೇಶದಲ್ಲಿ
ಇದೀಗ
ಇಸ್ರೇಲ್‌
ಮಿಲಿಟರಿ
ಡೆಡ್ಲಿ
ಅಟ್ಯಾಕ್
ಮಾಡಿದೆ
ಎಂಬ
ಆರೋಪ
ಕೇಳಿಬಂದಿದೆ.
ಇದಕ್ಕೂ
ಮೊದಲೇ,
ಇಸ್ರೇಲ್
ಸೇನೆ

ಪ್ರದೇಶದ
ಮೇಲೆ
ದಾಳಿ
ಮಾಡಬಹುದು
ಎಂದು
ಹೇಳಲಾಗಿತ್ತು.
ಇದೀಗ
ದಿಢೀರ್
ಇಸ್ರೇಲ್
ವಾಯುಪಡೆ
ಸಹಾಯ
ಪಡೆದು
ರಫಾ
ಭಾಗದಲ್ಲಿ
ಎಲ್ಲವನ್ನೂ
ಪೀಸ್..
ಪೀಸ್..
ಮಾಡಿದೆ.
ಹೀಗೆ
ನಡೆದ
ದಾಳಿಯಲ್ಲಿ
ಸುಮಾರು
05
ಜನ
ಮೃತಪಟ್ಟಿದ್ದು,
ಹಲವಾರು
ಜನರು
ಗಾಯಗೊಂಡಿದ್ದಾರೆ
ಎನ್ನಲಾಗಿದೆ.
ಇದು
ಮತ್ತೊಮ್ಮೆ,
ಗಾಜಾ
ಪಟ್ಟಿಯಲ್ಲಿ
ಪರಿಸ್ಥಿತಿ
ಸೂಕ್ಷ್ಮವಾಗುವಂತೆ
ಮಾಡಿದೆ.

Allegedly Israel Started Attack On Rafah Area

20
ಲಕ್ಷ
ಜನರು
ಅತಂತ್ರ?

ಅಂತಾರಾಷ್ಟ್ರೀಯ
ಮಟ್ಟದಲ್ಲಿ
ಕೇಳಿಬರುತ್ತಿರುವ
ಆರೋಪದ
ಪ್ರಕಾರ
ಈಗ
20
ಲಕ್ಷ
ಜನರು
ಯುದ್ಧದ
ನಂತರ,
ಅತಂತ್ರ
ಪರಿಸ್ಥಿತಿಗೆ
ತಲುಪಿದ್ದಾರೆ
ಎನ್ನಲಾಗಿದೆ.
ಅಲ್ಲದೆ
ಸುಮಾರು
30
ಸಾವಿರಕ್ಕೂ
ಹೆಚ್ಚು
ಜನರು
ಯುದ್ಧಕ್ಕೆ
ಬಲಿಯಾಗಿದ್ದು,

ಸಂಖ್ಯೆ
ಮತ್ತಷ್ಟು
ಹೆಚ್ಚಾಗುತ್ತಾ
ಸಾಗುತ್ತಿದೆ.
ರಫಾ
ಗಡಿ
ಪ್ರದೇಶವಾಗಿದ್ದು,
ಇಲ್ಲಿಂದ
ಮಾತ್ರ
ಗಾಜಾಪಟ್ಟಿ
ಜನರು
ಬೇರೆ
ಬೇರೆ
ದೇಶಕ್ಕೆ
ಹೋಗಲು
ಅವಕಾಶ
ಇದೆ.
ಹೀಗಾಗಿ
ಲಕ್ಷಾಂತರ
ಜನರು
ಗಾಜಾ
ಪಟ್ಟಿ
ಬಿಟ್ಟು,
ರಫಾ
ಗಡಿಗೆ
ಓಡೋಡಿ
ಬಂದಿದ್ದರು.

ಮೂಲಕ
ಜೀವ
ಉಳಿಸಿಕೊಳ್ಳಲು
ಪರದಾಡುತ್ತಿದ್ದರು.
ಈಗ
ನೋಡಿದ್ರೆ
ಪರಿಸ್ಥಿತಿ
ಇಲ್ಲೂ
ಭಯಾನಕವಾಗಿದೆ.
ಇಸ್ರೇಲ್
ಸೇನೆ
ರಫಾ
ಭಾಗದಲ್ಲೂ
ದಾಳಿಯನ್ನ
ಆರಂಭ
ಮಾಡಿದೆ.

Allegedly Israel Started Attack On Rafah Area

ಏನ್
ಗುರೂ
ಇದು
ಕಿರಿಕ್?

ರಷ್ಯಾ
&
ಉಕ್ರೇನ್
ಯುದ್ಧದಂತೆ
ಆರಂಭ
ಆಗಿದ್ದ
ಹಮಾಸ್
&
ಇಸ್ರೇಲ್
ಯುದ್ಧವು
ಭಾರಿ
ಆಘಾತ
ಉಂಟುಮಾಡಿದೆ.
ಯಾಕಂದ್ರೆ
ಜಾಗತಿಕವಾಗಿ

ಯುದ್ಧ
ಭಯ
ಹುಟ್ಟಿಸಿದೆ
ಅದ್ರಲ್ಲೂ
ಒಂದೆಡೆ
ಉಕ್ರೇನ್
ಮತ್ತು
ರಷ್ಯಾ
ಬಡಿದಾಡುತ್ತಿವೆ.
ಇನ್ನೊಂದ್ಕಡೆ
ಹಮಾಸ್
VS
ಇಸ್ರೇಲ್
ಕೂಡ
ಫೈಟಿಂಗ್
ಮಾಡುತ್ತಿವೆ.
ಹೀಗಾಗಿ
ಎಲ್ಲಿ
ಮತ್ತೊಂದು
ಮಹಾಯುದ್ಧ
ಇದೀಗ
ಶುರುವಾಗುತ್ತೋ?
ಅನ್ನೋ
ಭಯ
ಆವರಿಸಿದೆ.
ಇಂತಹ
ಪರಿಸ್ಥಿತಿಯಲ್ಲಿ
ರಫಾ
ಗಡಿ
ಮೇಲೆ
ಇಸ್ರೇಲ್
ಭೀಕರ
ದಾಳಿಯನ್ನ
ಆರಂಭ
ಮಾಡಿರುವುದು
ಮತ್ತಷ್ಟು
ಚಿಂತೆ
ಹೆಚ್ಚು
ಮಾಡುತ್ತಿದೆ.

English summary

Allegedly Israel Started Attack On Rafah Area:

Story first published: Tuesday, May 7, 2024, 12:49 [IST]