Home LATEST NEWS kannada ಇತ್ತೀಚಿನ ಸುದ್ದಿ SSLC Result: ICSE (10ನೇ ತರಗತಿ) ಪರೀಕ್ಷೆಯಲ್ಲಿ 99.8% ಅಂಕ ಗಳಿಕೆ; ಬೆಂಗಳೂರಿನ ಮೂವರು ವಿದ್ಯಾರ್ಥಿಗಳು...

SSLC Result: ICSE (10ನೇ ತರಗತಿ) ಪರೀಕ್ಷೆಯಲ್ಲಿ 99.8% ಅಂಕ ಗಳಿಕೆ; ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೇ ಮಾದರಿ

1
0

Source :- ONE INDIA NEWS

Karnataka

oi-Madhusudhan KR

|

Published: Tuesday, May 7, 2024, 17:07 [IST]

Google Oneindia Kannada News

SSLC
Result
2024:
ಸೋಮವಾರವಾಷ್ಟೇ
(ಮೇ
06)
ICSE
(10ನೇ
ತರಗತಿ),
ISC
(12
ನೇ
ತರಗತಿ)
ಫಲಿತಾಂಶವನ್ನು
ಪ್ರಕಟಿಸಲಾಗಿದೆ.

ಪೈಕಿ
ICSE
(10ನೇ
ತರಗತಿ)ನಲ್ಲಿ
ಬೆಂಗಳೂರಿನ
3
ವಿದ್ಯಾರ್ಥಿಗಳು
ಅತ್ಯುತ್ತಮ
ಅಂಕಗಳನ್ನು
ಗಳಿಸುವ
ಮೂಲಕ
ಮಾದರಿಯಾಗಿದ್ದಾರೆ.
ಹಾಗಾದರೆ

ವಿದ್ಯಾರ್ಥಿಗಳ
ಹಿನ್ನೆಲೆ
ಏನು?
ಇಷ್ಟೊಂದು
ಅಂಕಗಳನ್ನು
ಪಡೆಯಲು
ಹೇಗೆ
ಸಾಧ್ಯವಾಯಿತು
ಎನ್ನುವ
ಸಂಪೂರ್ಣ
ಮಾಹಿತಿಯನ್ನು
ಇಲ್ಲಿ
ಗಮನಿಸಿ.

ಸೋಮವಾರ
(ಮೇ
06)
ಇಂಡಿಯನ್
ಸರ್ಟಿಫಿಕೇಟ್
ಆಫ್
ಸೆಕೆಂಡರಿ
ಎಜುಕೇಶನ್
(ಐಸಿಎಸ್‌ಇ)
10ನೇ
ತರಗತಿ
ಪರೀಕ್ಷೆ
ಫಲಿತಾಂಶ
ಪ್ರಕಟವಾಗಿದ್ದು,

ಪರೀಕ್ಷೆಯಲ್ಲಿ
ಬೆಂಗಳೂರಿನ
ಮೂವರು
ವಿದ್ಯಾರ್ಥಿಗಳು
ಶೇಕಡಾ
99.8ರಷ್ಟು
ಅಂಕಗಳನ್ನು
ಗಳಿಸುವ
ಮೂಲಕ
ಮಾದರಿಯಾಗಿದ್ದಾರೆ.

SSLC Result 2024 Bangaluru s Three students 99 8 scored in ICSE examination

ಗ್ರೀನ್‌ವುಡ್
ಹೈಸ್ಕೋಲ್‌ನ
ಅದ್ರಿತಾ
ತ್ರಿಪಾಠಿ,
ಸರ್ಜಾಪುರದ
ಬೆಥನಿ
ಹೈಸ್ಕೂಲ್‌ನ
ಮೆಹರ್
ಎಫ್
ಅನ್ಸಿಲ್
ಮತ್ತು
ಬಿಷಪ್
ಕಾಟನ್
ಬಾಲಕರ
ಶಾಲೆಯ
ವರುಣ್
ಎಸ್

ಮೂವರು
ವಿದ್ಯಾರ್ಥಿಗಳು
(ಐಸಿಎಸ್‌ಇ)
10ನೇ
ತರಗತಿ
ಪರೀಕ್ಷೆಯಲ್ಲಿ
ಶೇಕಡಾ
99.8ರಷ್ಟು
ಅಂಕ
ಗಳಿಸಿದ್ದಾರೆ.

ಇನ್ನು

ಬಗ್ಗೆ
ಮಾತನಾಡಿದ
ವಿದ್ಯಾರ್ಥಿ
ಅದ್ರಿತಾ,
“ಕಳೆದ
8
ವರ್ಷಗಳಿಂದಲೂ
ನನಗೆ
ಪೋಷಕರ
ಅತಿಯಾದ
ಪ್ರೀತಿ
ಹಾಗೂ
ಬೆಂಬಲ
ಮತ್ತು
ಮಾರ್ಗದರ್ಶನ
ನೀಡಿದ
ಗ್ರೀನ್‌ವುಡ್
ಹೈಸ್ಕೂಲ್‌ನ
ಎಲ್ಲಾ
ಶಿಕ್ಷಕರು
ಮತ್ತು
ಅಧ್ಯಾಪಕರಿಗೆ
ಕೃತಜ್ಞತೆಯನ್ನು
ತಿಳಿಸುತ್ತೇನೆ.
ಶಿಕ್ಷಕರು,
ನನ್ನ
ಪೋಷಕರು
ಮತ್ತು
ಸ್ನೇಹಿತರ
ಬೆಂಬಲವಿಲ್ಲದೆ,

ಸಾಧನೆ
ಮಾಡಲು
ಸಾಧ್ಯವಾಗುತ್ತಿರಲಿಲ್ಲ,”
ಎಂದು
ಹೇಳಿದ್ದಾರೆ.

 CBSE Result 2024: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುಗಡೆ ಯಾವಾಗ ಹಾಗೂ ವೀಕ್ಷಿಸುವುದೇಗೆ?
CBSE
Result
2024:
ಸಿಬಿಎಸ್‌ಇ
10
ಮತ್ತು
12ನೇ
ತರಗತಿ
ಪರೀಕ್ಷೆ
ಫಲಿತಾಂಶ
ಬಿಡುಗಡೆ
ಯಾವಾಗ
ಹಾಗೂ
ವೀಕ್ಷಿಸುವುದೇಗೆ?

ಮೆಹರ್
ಎಫ್
ಅನ್ಸಿಲ್
ಮಾತನಾಡಿ,
“ನಾನು
ಪರೀಕ್ಷೆಯ
ಮೊದಲು
ನನ್ನ
ಶಿಕ್ಷಕರು
ನೀಡುತ್ತಿದ್ದ
ಮಾರ್ಗದರ್ಶನಗಳನ್ನು
ಪಾಲಿಸುತ್ತಿದ್ದೆ.
ಪಠ್ಯಪುಸ್ತಕಗಳು,
ವಿಶೇಷವಾಗಿ
ಹಿಂದಿನ
ವರ್ಷಗಳ
ಪ್ರಶ್ನೆ
ಪತ್ರಿಕೆಗಳನ್ನು
ಓದುತ್ತಿದ್ದೆ.
ಆದ್ದರಿಂದ

ಸಾಧನೆ
ಮಾಡಲು
ಸಾಧ್ಯವಾಯಿತು,”
ಎಂದು
ಹೇಳಿದ್ದಾರೆ.


ಬಾರಿ
ICSE
(10
ನೇತರಗತಿ)
ನಲ್ಲಿ
ರಾಜ್ಯದ
ಶಾಲೆಗಳಿಂದ
ಶೇಕಡ
99.83ರಷ್ಟು
ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ
ಹಾಜರಾದ
ಒಟ್ಟು
27,826
ವಿದ್ಯಾರ್ಥಿಗಳ
ಪೈಕಿ,
27,779
ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದರೆ,
47
ಮಂದಿ
ಅನುತ್ತೀರ್ಣರಾಗಿದ್ದಾರೆ
ಎಂದು
ತಿಳಿದುಬಂದಿದೆ.

ಇನ್ನು
ರಾಜ್ಯದ
ಹಲವು
ಶಾಲೆಗಳು
ಶೇಕಡ
100ರಷ್ಟು
ಫಲಿತಾಂಶವನ್ನು
ಗಳಿಸುವಲ್ಲಿ
ಯಶಸ್ವಿಯಾಗಿವೆ.
ಆರ್ಕಿಡ್ಸ್
ದಿ
ಇಂಟರ್‌ನ್ಯಾಶನಲ್
ಸ್ಕೂಲ್
(ಸ್ಕೂಲ್
ವಿವೇಕಾನಂದ,
ಸಹಕಾರ
ನಗರ
ಶಾಖೆ),
ಗ್ರೀನ್‌ವುಡ್
ಹೈಸ್ಕೂಲ್‌,
ಎಕ್ಯ
ಜೆಪಿ
ನಗರ,
ಎಲ್ಲ
ಶಾಲೆಗಳು
ಬೆಂಗಳೂರಿನಲ್ಲಿದ್ದು,
100ರಷ್ಟು
ಫಲಿತಾಂಶದ
ಪಟ್ಟಿಗೆ
ಸೇರಿವೆ.
ICSE
ನಲ್ಲಿ
14,001
(99.73%)
ಬಾಲಕರು
ಮತ್ತು
13,778
(99.93%)
ಬಾಲಕೀಯರು
ಪರೀಕ್ಷೆಯಲ್ಲಿ
ಉತ್ತೀರ್ಣರಾಗಿದ್ದಾರೆ
ಎನ್ನುವ
ಮಾಹಿತಿ
ತಿಳಿದುಬಂದಿದೆ.

ISC
(12
ನೇ
ತರಗತಿ)
ಫಲಿತಾಂಶ

ISC
(12ನೇ
ತರಗತಿ)ಯಲ್ಲಿ
ರಾಜ್ಯದ
99.49%
ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ಒಟ್ಟು
2,352
ವಿದ್ಯಾರ್ಥಿಗಳು
ಪರೀಕ್ಷೆಗೆ
ಹಾಜರಾಗಿದ್ದರು.
1,089
(99.18%)
ಹುಡುಗರು
ಮತ್ತು
1,263
(99.76%)
ಹುಡುಗಿಯರು
ಪರೀಕ್ಷೆ
ಬರೆದಿದ್ದರು.

ರಾಜ್ಯದ
ಒಟ್ಟು
405
ಶಾಲೆಗಳ
ವಿದ್ಯಾರ್ಥಿಗಳು
ಐಸಿಎಸ್‌ಇ
ಪರೀಕ್ಷೆ
ಬರೆದರೆ,
51
ಶಾಲೆಗಳ
ವಿದ್ಯಾರ್ಥಿಗ
ಐಎಸ್‌ಸಿ
ಪರೀಕ್ಷೆಗೆ
ಹಾಜರಾಗಿದ್ದರು.

ಮೂಲಕ
ರಾಜ್ಯದಲ್ಲಿ
ಐಸಿಎಸ್‌ಇ
ಮತ್ತು
ಐಎಸ್‌ಸಿ
ಪರೀಕ್ಷೆಗಳಲ್ಲಿ
ಬಾಲಕರಿಗಿಂತ
ಬಾಲಕಿಯರು
ಉತ್ತಮ
ಸಾಧನೆ
ಮಾಡಿದ್ದಾರೆ
ಎಂದು
ತಿಳಿದುಬಂದಿದೆ.

English summary

SSLC Result 2024: Bangaluru’s This Three students 99.8% scored in ICSE examination, Know more

Story first published: Tuesday, May 7, 2024, 17:07 [IST]