Home LATEST NEWS kannada ಇತ್ತೀಚಿನ ಸುದ್ದಿ ವಿರಾಟ್ ಕೊಹ್ಲಿಯನ್ನು ಹೀಯಾಳಿಸುತ್ತಿರುವ ಸುನಿಲ್ ಗವಾಸ್ಕರ್ ಆವತ್ತು ಆಡಿದ್ದು ಎಂತಹ ಕಚಡಾ ಆಟ ಗೊತ್ತೆ?

ವಿರಾಟ್ ಕೊಹ್ಲಿಯನ್ನು ಹೀಯಾಳಿಸುತ್ತಿರುವ ಸುನಿಲ್ ಗವಾಸ್ಕರ್ ಆವತ್ತು ಆಡಿದ್ದು ಎಂತಹ ಕಚಡಾ ಆಟ ಗೊತ್ತೆ?

1
0

Source :- ONE INDIA NEWS

Sports

oi-Malathesha M

|

Published: Tuesday, May 7, 2024, 17:23 [IST]

Google Oneindia Kannada News

ವಿರಾಟ್
ಕೊಹ್ಲಿ
ಬಗ್ಗೆ
ಸುನಿಲ್
ಗವಾಸ್ಕರ್
ಪದೇ
ಪದೇ
ನಾಲಿಗೆ
ಹರಿಬಿಟ್ಟು
ಮಾತನಾಡುತ್ತಾ
ಟ್ರೋಲ್‌ಗೆ
ಗುರಿಯಾಗುತ್ತಿದ್ದಾರೆ.
ಅಲ್ಲದೆ
118ರ
ಸ್ಟ್ರೈಕ್
ರೇಟ್‌ನಲ್ಲಿ
ವಿರಾಟ್
ಕೊಹ್ಲಿ
ಇದೀಗ
ಆಟ
ಆಡಿದ್ದರೂ,
ಕೊಹ್ಲಿ
ಸರಿಯಾಗಿ
ಆಡುತ್ತಿಲ್ಲ
ಅಂತಾ
ಸುನಿಲ್
ಗವಾಸ್ಕರ್
ಮಾತನಾಡಿ
ಟ್ರೋಲ್
ಆಗಿದ್ದರು.
ಇದೇ
ಸುನಿಲ್
ಗವಾಸ್ಕರ್
1975ರ
ಕ್ರಿಕೆಟ್
ವಿಶ್ವಕಪ್‌ನಲ್ಲಿ
ಎಂತಹ
ಕಚಡಾ
ಆಟ
ಆಡಿ
ಭಾರತದ
ಸೋಲಿಗೆ
ಕಾರಣವಾಗಿದ್ದರು
ಗೊತ್ತಾ?

ಕುರಿತು
ವಿರಾಟ್
ಕೊಹ್ಲಿ
ಅಭಿಮಾನಿಗಳು
ಇದೀಗ
ವಿಡಿಯೋ
ಒಂದನ್ನ
ಮಾಡಿ
ವೈರಲ್
ಮಾಡ್ತಿದ್ದಾರೆ!

ಹೌದು
ಕೆಲವು
ದಿನಗಳ
ಹಿಂದೆ
ಐಪಿಎಲ್
ಕಾಮೆಂಟರಿ
ಹೇಳುವಾಗ
ಭಾರತ
ಕ್ರಿಕೆಟ್
ತಂಡದ
ಮಾಜಿ
ಆಟಗಾರ,
ಸುನಿಲ್
ಗವಾಸ್ಕರ್
ಒಂದು
ಮಾತು
ಹೇಳಿದ್ದರು.
ಅದರಲ್ಲೂ
ವಿರಾಟ್
ಕೊಹ್ಲಿ
ಸ್ಲೋ
ಬ್ಯಾಟಿಂಗ್
ಆಡುತ್ತಾರೆ,
ಅವರ
ಸ್ಟ್ರೈಕ್
ರೇಟ್
ಸರಿ
ಇಲ್ಲ
ಅಂತಾ
ಹೇಳಿದ್ದರು.

ವಿಚಾರ
ದೊಡ್ಡ
ಚರ್ಚೆಗೆ
ಕಾರಣವಾಗಿತ್ತು.
ಸ್ವತಃ
ವಿರಾಟ್
ಕೊಹ್ಲಿ
ಕೂಡ

ಕುರಿತು
ಪ್ರತಿಕ್ರಿಯೆ
ನೀಡಿ,
ಕಮೆಂಟ್ರಿ
ಮಾಡುತ್ತಾ
ನನ್ನ
ಸ್ಟ್ರೈಕ್
ರೇಟ್
ಬಗ್ಗೆ
ಮಾತನಾಡೋದು
ಬೇಡ
ಅಂತಾ
ವಾರ್ನಿಂಗ್
ಕೊಟ್ಟಿದ್ದರು.

Sunil Gavaskar Who Speaking About Virat Kohli Strike Rate Now Once Scored Only 36 Runs From 174 Ball

ಗವಾಸ್ಕರ್
ಕಚಡಾ
ಆಟ
ಆಡಿದ್ರಾ?

ಹೀಗಿದ್ದರೂ
ಸುನಿಲ್
ಗವಾಸ್ಕರ್
ಮತ್ತೆ
ವಿರಾಟ್
ಕೊಹ್ಲಿ
ಸ್ಟ್ರೈಕ್
ರೇಟ್
ಬಗ್ಗೆ
ಮಾತನಾಡಿದ್ದಾರೆ.
ಹೀಗಿದ್ದಾಗ
ಸುನಿಲ್
ಗವಾಸ್ಕರ್
ಎಂತಹ
ಕಚಡಾ
ಆಟ
ಆಡಿ
ಭಾರತವನ್ನು
ಸೋಲಿಸಿದ್ದರು
ಗೊತ್ತಾ?
ಅಂತಾ
ಕೊಹ್ಲಿ
ಫ್ಯಾನ್ಸ್
ವಿಡಿಯೋ
ಸಮೇತ
ಪಶ್ನೆಯ
ಮಾಡುತ್ತಿದ್ದಾರೆ.
ಅದರಲ್ಲೂ
ಭಾರತ
ತಂಡ
1975ರ
ಕ್ರಿಕೆಟ್
ವಿಶ್ವಕಪ್
ಆರಂಭಿಕ
ಪಂದ್ಯದಲ್ಲಿ
ಇಂಗ್ಲೆಂಡ್
ವಿರುದ್ಧ
ಭಾರತ
ತಂಡ
ಹೀನಾಯ
ಸೋಲು
ಕಾಣಲು
ಇದೇ
ಸುನಿಲ್
ಗವಾಸ್ಕರ್
ಕಾರಣ
ಎಂಬ
ಆರೋಪವು
ಕೂಡ
ಇತ್ತು.
ಅದೇ
ವಿಡಿಯೋ
ಇಟ್ಕೊಂಡು
ಈಗ
ಸುನಿಲ್
ಗವಾಸ್ಕರ್‌ಗೆ
ಕೊಹ್ಲಿ
ಅಭಿಮಾನಿಗಳು
ಪ್ರಶ್ನೆ
ಹಾಕುತ್ತಿದ್ದಾರೆ.

ಭಾರತದ
ಸೋಲಿಗೆ
ಗವಾಸ್ಕರ್
ಕಾರಣ?

1975ರ
ಜೂನ್
07
ರಂದು
ಇಂಗ್ಲೆಂಡ್
ನೆಲದಲ್ಲಿ
ನಡೆದಿದ್ದ
ಕ್ರಿಕೆಟ್
ವಿಶ್ವಕಪ್
ಪಂದ್ಯದಲ್ಲಿ,
ಮೊದಲು
ಬ್ಯಾಟಿಂಗ್
ಮಾಡಿದ್ದ
ಇಂಗ್ಲೆಂಡ್
ತಂಡ
ಆಗ
ನಿಗದಿ
ಮಾಡಲಾಗುತ್ತಿದ್ದ
60
ಓವರ್
ಆಟದಲ್ಲಿ
ಬರೋಬ್ಬರಿ
334
ರನ್
ಕಲೆಹಾಕಿತ್ತು.
ಆಗಿನ
ಕಾಲಕ್ಕೆ
ಇದು
ದೊಡ್ಡ
ಮೊತ್ತವೇ
ಆಗಿತ್ತು.
4
ವಿಕೆಟ್
ನಷ್ಟಕ್ಕೆ
334
ರನ್
ಗಳಿಸಿದ್ದ
ಇಂಗ್ಲೆಂಡ್
ಭಾರತಕ್ಕೆ
335
ರನ್
ಗುರಿಯನ್ನ
ಕೊಟ್ಟಿತ್ತು.
ಆದರೆ
ಭಾರತ
ತಂಡ
ನಿಗದಿತ
60
ಓವರ್
ಆಟದಲ್ಲಿ,
132
ರನ್
ಗಳಿಸಿ
ಕೇವಲ
3
ವಿಕೆಟ್
ಕಳೆದುಕೊಂಡಿತ್ತು.
ಎಲ್ಲರೂ
ಸೇರಿ
ಬಾಲ್
ವೇಸ್ಟ್
ಮಾಡಿ
ಮ್ಯಾಚ್
ಸೋತಿದ್ದಾರೆ
ಅಂತಾ
ಅಭಿಮಾನಿಗಳು
ರೊಚ್ಚಿಗೆದ್ದಿದ್ದರು.

ಅದ್ರಲ್ಲೂ
ಇದೇ
ಸುನಿಲ್
ಗವಾಸ್ಕರ್
ಭರ್ಜರಿ
174
ಬಾಲ್
ಆಡಿ
ಕೇವಲ
36
ರನ್
ಗಳಿಸಿದ್ದರು.

ಮೂಲಕ
ಸುನಿಲ್
ಗವಾಸ್ಕರ್
ಅಂದು
ಕೇವಲ
20.68
ಸ್ಟ್ರೈಕ್
ರೇಟ್‌ನಲ್ಲಿ
ಆಟ
ಮುಗಿಸಿದ್ರು.
ಹೀಗಾಗಿ
ಇದೀಗ
ಕೊಹ್ಲಿ
ಫ್ಯಾನ್ಸ್

ವಿಡಿಯೋ
ಮುಂದಿಟ್ಟು
ಪ್ರಶ್ನೆ
ಮಾಡುತ್ತಿದ್ದಾರೆ.
ಹಾಗೇ
ಸುನೀಲ್
ಗವಾಸ್ಕರ್
ಅವರಿಗೆ,
ವಿರಾಟ್
ಕೊಹ್ಲಿ
ಸ್ಟ್ರೈಕ್
ರೇಟ್
ಬಗ್ಗೆ
ಮಾತನಾಡುವ
ಹಕ್ಕು
ಇಲ್ಲ
ಅಂತಿದ್ದಾರೆ
ಕೊಹ್ಲಿ
ಪ್ಯಾನ್ಸ್.
20
ಸ್ಟ್ರೈಕ್
ರೇಟ್
ಪಡೆದಿದ್ದ
ಸುನಿಲ್
ಗವಾಸ್ಕರ್
ಈಗ
ವಿರಾಟ್
ಕೊಹ್ಲಿ
ಅವರ
118
ಸ್ಟ್ರೈಕ್
ರೇಟ್
ಬಗ್ಗೆ
ಯಾಕೆ
ಮಾತನಾಡಬೇಕು?
ಅಂತಿದ್ದಾರೆ.

English summary

Sunil Gavaskar Who Speaking About Virat Kohli Strike Rate Now Once Scored Only 36 Runs From 174 Ball

Story first published: Tuesday, May 7, 2024, 17:23 [IST]