Home LATEST NEWS kannada ಇತ್ತೀಚಿನ ಸುದ್ದಿ RCB Vs KKR; ಕೆಜಿಎಫ್‌ Vs ಆರ್‌ಆರ್‌ಆರ್‌ ಕದನದಲ್ಲಿ ಗೆಲ್ಲೋದ್ಯಾರು?

RCB Vs KKR; ಕೆಜಿಎಫ್‌ Vs ಆರ್‌ಆರ್‌ಆರ್‌ ಕದನದಲ್ಲಿ ಗೆಲ್ಲೋದ್ಯಾರು?

1
0

Source :- ONE INDIA NEWS

Sports

oi-Naveen Kumar N

|

Published: Thursday, March 28, 2024, 16:39 [IST]

Google Oneindia Kannada News

ಪಂಜಾಬ್
ಕಿಂಗ್ಸ್
ವಿರುದ್ಧ
ರೋಚಕ
ಗೆಲುವು
ಸಾಧಿಸಿದ
ಬಳಿಕ
ರಾಯಲ್
ಚಾಲೆಂಜರ್ಸ್
ಬೆಂಗಳೂರು
(ಆರ್‌ಸಿಬಿ)
ತಂಡ
ಮತ್ತೊಂದು
ತವರಿನ
ಪಂದ್ಯಕ್ಕೆ
ಸಜ್ಜಾಗಿದೆ.
ಶುಕ್ರವಾರ
ಬೆಂಗಳೂರಿನ
ಚಿನ್ನಸ್ವಾಮಿ
ಕ್ರೀಡಾಂಗಣದಲ್ಲಿ
ನಡೆಯಲಿರುವ
ಐಪಿಎಲ್
ಪಂದ್ಯದಲ್ಲಿ
ಬಲಿಷ್ಠ
ಕೋಲ್ಕತ್ತಾ
ನೈಟ್
ರೈಡರ್ಸ್
(ಕೆಕೆಆರ್)
ತಂಡವನ್ನು
ಎದುರಿಸಲಿದೆ.

ಉದ್ಘಾಟನಾ
ಪಂದ್ಯದಲ್ಲಿ
ಸೋತ
ಬಳಿಕ
ತವರಿನ
ಅಂಗಳದಲ್ಲಿ
ವಾಪಸ್
ಮಾಡಿದ
ಆರ್‌ಸಿಬಿ
ತಂಡ
ಪಂಜಾಬ್
ಕಿಂಗ್ಸ್
ವಿರುದ್ಧ
4
ವಿಕೆಟ್‌ಗಳ
ರೋಚಕ
ಗೆಲುವು
ಸಾಧಿಸಿತ್ತು.
ಬೌಲಿಂಗ್
ಮತ್ತು
ಬ್ಯಾಟಿಂಗ್
ಎರಡರಲ್ಲೂ
ಉತ್ತಮ
ಪ್ರದರ್ಶನ
ನೀಡಿತ್ತು.

RCB vs KKR IPL 2024 Will RCB Continue Their Home Run at Chinnaswamy Against KKR

ಮತ್ತೊಂದೆಡೆ
ಕೋಲ್ಕತ್ತಾ
ನೈಟ್‌
ರೈಡರ್ಸ್
ತಂಡ
ತವರಿನಲ್ಲಿ
ಆಡಿದ
ಪಂದ್ಯದಲ್ಲಿ
ಸನ್‌ರೈಸರ್ಸ್
ಹೈದರಾಬಾದ್
ವಿರುದ್ದ
4
ರನ್‌ಗಳ
ರೋಚಕ
ಗೆಲುವು
ಸಾಧಿಸಿದ್ದು,
ಎರಡನೇ
ಪಂದ್ಯವನ್ನಾಡಲು
ಸಜ್ಜಾಗಿದೆ.

ಕೆಜಿಎಫ್
Vs
ಆರ್‌ಆರ್‌ಆರ್‌

ಇದನ್ನು
ಕೆಜಿಎಫ್
ಮತ್ತು
ಆರ್‌ಆರ್‌ಆರ್‌
ನಡುವಿನ
ಕದನ
ಎಂದೇ
ಬಿಂಬಿಸಲಾಗುತ್ತದೆ.
ಆರ್‌ಸಿಬಿ
ಪರವಾಗಿ
ಕೊಹ್ಲಿ,
ಗ್ಲೆನ್
ಮ್ಯಾಕ್ಸ್‌ವೆಲ್,
ಫಾಫ್‌
ಡುಪ್ಲೆಸಿಸ್
ಸ್ಟಾರ್
ಆಟಗಾರರಾದರೆ,
ಕೆಕೆಆರ್
ಪರವಾಗಿ
ಮೊದಲ
ಪಂದ್ಯದಲ್ಲಿ
ಮಿಂಚಿದ್ದ
ರಸೆಲ್,
ರಿಂಕು
ಸಿಂಗ್
ಮತ್ತು
ರಮಣ್‌ದೀಪ್
ಸಿಂಗ್
ಪ್ರಮುಖ
ಬ್ಯಾಟಿಂಗ್
ಅಸ್ತ್ರವಾಗಿದ್ದಾರೆ.

 RCB Vs PBKS: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ; ವಿಡಿಯೋ ನೋಡಿ
RCB
Vs
PBKS:
ಮೈದಾನಕ್ಕೆ
ನುಗ್ಗಿ
ವಿರಾಟ್
ಕೊಹ್ಲಿ
ಕಾಲಿಗೆ
ಬಿದ್ದ
ಅಭಿಮಾನಿ;
ವಿಡಿಯೋ
ನೋಡಿ

ಹೆಡ್
ಟು
ಹೆಡ್‌
ಹೇಗಿದೆ?

ಆರ್
ಸಿಬಿ
ಮತ್ತು
ಕೆಕೆಆರ್
ಐಪಿಎಲ್‌ನಲ್ಲಿ
ಈವರೆಗೂ
32
ಪಂದ್ಯಗಳಲ್ಲಿ
ಮುಖಾಮುಖಿಯಾಗಿದ್ದು
ಕೆಕೆಆರ್
ತಂಡ
18
ಪಂದ್ಯಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಆರ್
ಸಿಬಿ
14
ಪಂದ್ಯಗಳಲ್ಲಿ
ಮಾತ್ರ
ಗೆದ್ದಿದೆ.
2023ರ
ಐಪಿಎಲ್‌ನಲ್ಲಿ
ಕೆಕೆಆರ್
ಆರ್
ಸಿಬಿ
ವಿರುದ್ಧ
ಆಡಿದ
ಎರಡೂ
ಪಂದ್ಯಗಳಲ್ಲಿ
ಗೆದ್ದು
ಬೀಗಿದೆ.

ಆಂಡ್ರೆ
ರಸೆಲ್,
ರಿಂಕು
ಸಿಂಗ್,
ಶ್ರೇಯಸ್
ಅಯ್ಯರ್,
ಫಿಲ್
ಸಾಲ್ಟ್
ಕೆಕೆಆರ್
ತಂಡದ
ಪ್ರಮುಖ
ಅಸ್ತ್ರವಾಗಿದ್ದಾರೆ.
ಬೌಲಿಂಗ್
ವಿಭಾಗದಲ್ಲಿ
ಮಿಚೆಲ್
ಸ್ಟಾರ್ಕ್,
ಸ್ಪಿನ್ನರ್
ಸುನಿಲ್
ನರೇನ್,
ವೇಗಿ
ಹರ್ಷಿತ್
ರಾಣಾ
ಮೇಲೆ
ಹೆಚ್ಚಾಗಿ
ಅವಲಂಬನೆಯಾಗಿದೆ.

ಕೆಜಿಎಫ್
ಆಡಲೇಬೇಕು

ಕೆಕೆಆರ್
ತಂಡ
ಬಲಿಷ್ಠವಾಗಿದೆ.
ಆರ್‌ಸಿಬಿ
ತಂಡದ
ಅಗ್ರ
ಕ್ರಮಾಂಕದ
ಬ್ಯಾಟರ್
ಗಳು
ಸ್ಫೋಟಕ
ಇನ್ನಿಂಗ್ಸ್
ಆಡಿ
ಬೃಹತ್
ಮೊತ್ತ
ಕಲೆಹಾಕಿದರೆ
ಅಥವಾ
ಆರ್‌ಸಿಬಿ
ಬೌಲಿಂಗ್
ಪಡೆ
ಕೆಕೆಆರ್
ತಂಡವನ್ನು
ಕಡಿಮೆ
ರನ್‌ಗಳಿಗೆ
ಕಟ್ಟಿಹಾಕಿದರೆ
ಮಾತ್ರ
ಆರ್
ಸಿಬಿ
ಗೆಲುವು
ಸುಲಭವಾಗಲಿದೆ.

ಉಭಯ
ತಂಡಗಳ
ಸಂಭಾವ್ಯ
ಆಡುವ
ಬಳಗ


ಆರ್‌ಸಿಬಿ:

ಫಾಫ್
ಡು
ಪ್ಲೆಸಿಸ್
(ನಾಯಕ).
ವಿರಾಟ್
ಕೊಹ್ಲಿ,
ರಜತ್
ಪಾಟಿದಾರ್,
ಗ್ಲೆನ್
ಮ್ಯಾಕ್ಸ್‌ವೆಲ್,
ಕ್ಯಾಮೆರಾನ್
ಗ್ರೀನ್,
ಅನುಜ್
ರಾವತ್,
ದಿನೇಶ್
ಕಾರ್ತಿಕ್,
ಮಯಾಂಕ್
ದಾಗರ್,
ಮೊಹಮ್ಮದ್
ಸಿರಾಜ್,
ಯಶ್
ದಯಾಳ್,
ಅಲ್ಜಾರಿ
ಜೋಸೆಫ್/ಲಾಕಿ
ಫರ್ಗ್ಯುಸನ್.


ಕೆಕೆಆರ್:

ಫಿಲ್
ಸಾಲ್ಟ್,
ವೆಂಕಟೇಶ್
ಅಯ್ಯರ್,
ಶ್ರೇಯಸ್
ಅಯ್ಯರ್
(ನಾಯಕ),
ನಿತೀಶ್
ರಾಣಾ,
ಆಂಡ್ರೆ
ರಸೆಲ್,
ರಿಂಕು
ಸಿಂಗ್,
ರಮಣದೀಪ್
ಸಿಂಗ್,
ಸುನಿಲ್
ನರೇನ್,
ಮಿಚೆಲ್
ಸ್ಟಾರ್ಕ್,
ವರುಣ್
ಚಕ್ರವರ್ತಿ,
ಹರ್ಷಿತ್
ರಾಣಾ.

English summary

RCB will Play against KKR on Friday at Chinnaswamy Stadium, bengaluru. will rcb Continue Their Home Run or KKR continue thier Winning streak. here the pitch report and playing xi.

Story first published: Thursday, March 28, 2024, 16:39 [IST]