Home LATEST NEWS kannada ಇತ್ತೀಚಿನ ಸುದ್ದಿ 3ನೇ ಮಹಾಯುದ್ಧ: ಪರಮಾಣು ಬಾಂಬ್ ಹಾಕಲು ರಷ್ಯಾ ತಯಾರಿ!

3ನೇ ಮಹಾಯುದ್ಧ: ಪರಮಾಣು ಬಾಂಬ್ ಹಾಕಲು ರಷ್ಯಾ ತಯಾರಿ!

1
0

Source :- ONE INDIA NEWS

International

oi-Malathesha M

By Oneindia Staff

|

Published: Tuesday, May 7, 2024, 14:55 [IST]

Google Oneindia Kannada News

ರಷ್ಯಾ
ಅಧ್ಯಕ್ಷ
ವ್ಲಾದಿಮಿರ್
ಪುಟಿನ್
ಅಮೆರಿಕ
ವಿರುದ್ಧ
ರೊಚ್ಚಿಗೆದ್ದಿದ್ದಾರೆ.
ಇದೇ
ಕಾರಣಕ್ಕೆ
ಭೀಕರ
ಯುದ್ಧಕ್ಕೂ
ತಯಾರಿ
ನಡೆಸಿದ್ದಾರೆ.
ಈಗಾಗಲೇ
ರಷ್ಯಾ
ಸೇನೆಯಿಂದ
ಉಕ್ರೇನ್
ಮೇಲೆ
ದಾಳಿ
ನಡೆಯುತ್ತಿದೆ.
ಹೀಗಿದ್ದಾಗಲೇ
ಅಮೆರಿಕ
ಮಾತ್ರ
ತನ್ನ
ಶತ್ರು
ಉಕ್ರೇನ್‌ಗೆ
ಬೆಂಬಲವನ್ನು
ನೀಡುತ್ತಿದೆ
ಅನ್ನೋದು
ಪುಟಿನ್
ಅವರ
ಕೋಪಕ್ಕೆ
ಕಾರಣವಾಗಿದೆ.
ಇದೇ
ಸಮಯದಲ್ಲಿ
ರಷ್ಯಾ
ಅಧ್ಯಕ್ಷ
ವ್ಲಾದಿಮಿರ್
ಪುಟಿನ್
ಏನ್
ಮಾಡಿದ್ದಾರೆ
ಗೊತ್ತಾ?
ಇದು
ಇಡೀ
ಪ್ರಪಂಚ
ನಡುಗುವ
ಸುದ್ದಿ!

ಉಕ್ರೇನ್
&
ರಷ್ಯಾ
ಸಂಬಂಧ
ಹಳಸಿ
ಹೋಗಿ
2
ವರ್ಷ
ಕಳೆದಿದೆ.
ಇಬ್ಬರೂ
ಈಗ
ಘೋರ
ಯುದ್ಧ
ನಡೆಸುತ್ತಿದ್ದಾರೆ.
ಇಂತಹ
ಸ್ಥಿತಿಯಲ್ಲಿ
ರಷ್ಯಾ
ರಾಜಧಾನಿ
ಮೇಲೆ
ದಾಳಿ
ಕೂಡ
ನಡೆದಿತ್ತು
ಹಾಗೇ
ಅಮೆರಿಕ
ಕೂಡ
ಸುಖಾಸುಮ್ಮನೆ,
ರಷ್ಯಾ
ವಿಚಾರದಲ್ಲಿ
ಕೈಹಾಕುತ್ತಿದೆ
ಎಂಬ
ಕೋಪ
ಕೂಡ
ಪುಟಿನ್
ಅವರಿಗೆ
ಕಾಡುತ್ತಿದೆ.
ಇದನ್ನು
ಹೀಗೆ
ಬಿಟ್ಟರೆ,
ಮುಂದೆ
ರಷ್ಯಾಗೆ
ಸಮಸ್ಯೆ
ಗ್ಯಾರಂಟಿ
ಎಂಬುದು
ಪುಟಿನ್
ಅವರ
ವಾದ.
ಹೀಗಾಗಿ
ಇದೀಗ
ಅಮೆರಿಕ
ಸೇರಿದಂತೆ
ರಷ್ಯಾ
ಶತ್ರುಗಳಿಗೆ
ಬುದ್ಧಿ
ಕಲಿಸಲು
ವ್ಲಾದಿಮಿರ್
ಪುಟಿನ್
ಸೇನಾ
ಪಡೆ
ತಮ್ಮ
ಬಳಿ
ಇರುವ
ಭಯಾನಕ
ಅಸ್ತ್ರ
ಹೊರ
ತೆಗೆಯುತ್ತಿದೆ.
ಅದರಲ್ಲೂ
ನ್ಯೂಕ್ಲಿಯರ್
ಅಂದ್ರೆ
ಪರಮಾಣು
ಅಸ್ತ್ರದ
ಬಳಕೆಗೂ
ರಷ್ಯಾ
ಪೂರ್ವ
ಸಿದ್ಧತೆ
ಆರಂಭಿಸಿದೆ
ಎಂಬ
ಆರೋಪ
ಕೇಳಿಬಂದಿದೆ.

This Is How Russian Military Started Preparation Indirectly For Nuclear War Against Ukraine

ಅಮೆರಿಕ
VS
ರಷ್ಯಾ
ನೇರ
ಯುದ್ಧ?

ರಷ್ಯಾ
ಬಳಿ
ಭಯಾನಕ
ಅಣ್ವಸ್ತ್ರಗಳು
ಇದ್ದು,

ವಿಚಾರದಲ್ಲಿ
ಅಮೆರಿಕ
ಮೀರಿಸಿ
ನಿಂತಿದೆ
ರಷ್ಯಾ.
ಇದೇ
ಕಾರಣಕ್ಕೆ
ಶತ್ರು
ಪಡೆಗೆ
ಕೂಡ
ಭಯ
ಶುರುವಾಗಿದೆ.
ಯಾಕಂದ್ರೆ
ಮುಂದಿನ
ದಿನಗಳಲ್ಲಿ
ಅಕಸ್ಮಾತ್
ಯುದ್ಧ
ಕೈಮೀರಿ
ಹೋದರೆ,
ಉಕ್ರೇನ್
ವಿರುದ್ಧ
ರಷ್ಯಾ
ಸೇನೆಯಿಂದ
ಅಣ್ವಸ್ತ್ರ
ಅಂದ್ರೆ
ನ್ಯೂಕ್ಲಿಯರ್
ಬಾಂಬ್‌ಗಳ
ಬಳಕೆ
ಆಗಬಹುದಾ?
ಎಂಬ
ಆತಂಕ
ಸೃಷ್ಟಿಯಾಗಿದೆ
ದಿಢೀರ್
ಪುಟಿನ್
ಅವರು
ರಷ್ಯಾ
ಸೇನೆ
ಬಳಿ
ಇರುವ
ಅಣ್ವಸ್ತ್ರಗಳನ್ನು
ಪರಿಶೀಲನೆ
ನಡೆಸಲು
ಸೂಚಿಸಿದ್ದಾರೆ.
ಅಲ್ಲದೆ
ನ್ಯೂಕ್ಲಿಯರ್
ಬಾಂಬ್‌ಗಳನ್ನು
ರಷ್ಯಾ
ಸನ್ನದ್ಧ
ಸ್ಥಿತಿಯಲ್ಲಿ
ಇಡುತ್ತಿದೆ
ಎಂಬ
ಆರೋಪ
ಕೂಡ
ಕೇಳಿಬಂದಿದೆ.

ನ್ಯೂಕ್ಲಿಯರ್
ಬಾಂಬ್
ಹಾಕೋದು
ಗ್ಯಾರಂಟಿ?

ಅಮೆರಿಕ
ವಿರುದ್ಧ
ಹೀಗೆ
ರಷ್ಯಾ
ರೊಚ್ಚಿಗೇಳಲು
ಕಾರಣವೇ
ಉಕ್ರೇನ್‌ಗೆ
ಮಾಡಿರುವ
ಸಹಾಯ.
ಈಗಾಗಲೇ
ದೊಡ್ಡ
ಮೊತ್ತದ
ಪರಿಹಾರದ
ಪ್ಯಾಕೇಜ್
ಘೋಷಣೆ
ಮಾಡಿರುವ
ಅಮೆರಿಕ,
ಉಕ್ರೇನ್
ಸೇನೆಗೆ
ಲಕ್ಷಾಂತರ
ಕೋಟಿ
ರೂಪಾಯಿ
ದೇಣಿಗೆ
ರೂಪದಲ್ಲಿ
ನೀಡಿದೆ.
ಅಲ್ಲದೆ
ಅತ್ಯಾಧುನಿಕ
ಶಸ್ತ್ರಾಸ್ತ್ರ
ಕೂಡ
ಅಮೆರಿಕ
ರವಾನಿಸುತ್ತಿದೆ
ಎನ್ನಲಾಗಿದೆ.
ಇದು
ಮತ್ತೊಮ್ಮೆ
ರಷ್ಯಾ
ಸೇನೆ
ಹಾಗೂ
ರಷ್ಯಾ
ಅಧ್ಯಕ್ಷರ
ಪಿತ್ತ
ನೆತ್ತಿಗೇರುವಂತೆ
ಮಾಡಿತ್ತು.

ಎಲ್ಲಾ
ಬೆಳವಣಿಗೆಗಳು
ನಡೆದು
ಇನ್ನೂ
ಕೆಲವೇ
ಕೆಲ
ದಿನಗಳು
ಕಳೆದಿವೆ
ಅಷ್ಟೇ,
ಅಷ್ಟರಲ್ಲೇ
ರಷ್ಯಾ
ತನ್ನ
ಬಳಿ
ಇರುವ
ಪರಮಾಣು
ಅಸ್ತ್ರಗಳನ್ನು
ಹೊರಗೆ
ತೆಗೆದು
ಒಂದು
ಪೋಸ್
ಕೊಟ್ಟಿದೆ.

English summary

This Is How Russian Military Started Preparation Indirectly For Nuclear War Against Ukraine:

Story first published: Tuesday, May 7, 2024, 14:55 [IST]