Home LATEST NEWS kannada ಇತ್ತೀಚಿನ ಸುದ್ದಿ ರೈಲು ಪ್ರಯಾಣಿಕರೇ.. ಟೀ.. ಟೀ.. ಅಂತಾ ಟೀ ಕುಡಿಯೋದಕ್ಕೆ ಮೊದಲು ಈ ವಿಡಿಯೋ ನೋಡಿ!

ರೈಲು ಪ್ರಯಾಣಿಕರೇ.. ಟೀ.. ಟೀ.. ಅಂತಾ ಟೀ ಕುಡಿಯೋದಕ್ಕೆ ಮೊದಲು ಈ ವಿಡಿಯೋ ನೋಡಿ!

1
0

Source :- ONE INDIA NEWS

India

oi-Malathesha M

|

Published: Tuesday, May 7, 2024, 15:41 [IST]

Google Oneindia Kannada News

ಭಾರತದಲ್ಲಿ
ರೈಲು
ಪ್ರಯಾಣ
ಅಂದ್ರೆ
ಬೆಸ್ಟ್
ಹಾಗೂ
ರೈಲು
ಪ್ರಯಾಣವೇ
ಅತ್ಯಂತ
ಕಡಿಮೆ
ವೆಚ್ಚದ್ಧು
ಅಂತಾರೆ
ಜನ.
ಯಾಕಂದ್ರೆ
ಇಷ್ಟು
ಚೀಪ್
&
ಬೆಸ್ಟ್
ಆಗಿ
ರೈಲಿನಲ್ಲಿ
ಬಿಟ್ಟರೆ
ಬೇರೆ
ಯಾವುದೇ
ವಾಹನದಲ್ಲಿ
ಪ್ರಯಾಣ
ಮಾಡಲು
ಆಗುವುದಿಲ್ಲ.
ಹಾಗೇ
ರೈಲಿನಲ್ಲಿ
ಸಿಗುವ
ಟೀ
ಮತ್ತು
ಆಹಾರ
ಹೇಗೆ
ತಯಾರು
ಮಾಡುತ್ತಾರೆ
ಗೊತ್ತಾ?
ಬನ್ನಿ
ಒಂದು
ಸ್ಪೆಷಲ್
ವಿಡಿಯೋ
ಕಣ್ತುಂಬಿಕೊಂಡು
ಖುಷಿಯಾಗಿ
ಬಿಡೋಣ!

ಭಾರತೀಯ
ರೇಲ್ವೆ
ಇಡೀ
ಜಗತ್ತಿನಲ್ಲಿ
ದೊಡ್ಡ
ಮಾರ್ಗ
ಹೊಂದಿದ
ಹಾಗೂ
ಅಚ್ಚುಕಟ್ಟು
ವ್ಯವಸ್ಥೆ
ಹೊಂದಿರುವ
ರೇಲ್ವೆ
ಸಂಸ್ಥೆ
ಎಂಬ
ಹೆಗ್ಗಳಿಕೆ
ಪಡೆದಿದೆ.
ಅದರಲ್ಲೂ
ಪ್ರತಿನಿತ್ಯವೂ
ಕೋಟ್ಯಂತರ
ಭಾರತೀಯರು
ರೈಲ್ವೆ
ಪ್ರಯಾಣ
ನೆಚ್ಚಿಕೊಂಡು
ಬದುಕುತ್ತಿದ್ದಾರೆ.
ಹೀಗೆ,
ಭಾರತೀಯ
ಸಂಪರ್ಕ
ಸಾಧನದಲ್ಲಿ
ರೇಲ್ವೆ
ಇಲಾಖೆ
ಒಂದು
ಮಹತ್ವದ
ದಾರಿಯಾಗಿದೆ.
ಆದರೂ
ಆಗಾಗ
ರೈಲ್ವೆ
ಬಗ್ಗೆ,
ಕೊಂಕು
ಮಾತುಗಳು
ಕೇಳಿಬರುತ್ತವೆ.
ಇನ್ನು
ರೈಲಿನಲ್ಲಿ
ಸಿಗುವ
ಆಹಾರದ
ಬಗ್ಗೆ
ನಿಮಗೇನು
ಬಿಡಿಸಿ
ಹೇಳಬೇಕಿಲ್ಲ.
ಹೀಗಿದ್ದಾಲೇ
ರೈಲಿನಲ್ಲಿ
ಟಾಯ್ಲೆಟ್
ನೀರನ್ನು
ತಂದು
ಟೀ
ಮಾಡ್ತಾರೆ
ಎಂದು
ಆರೋಪ
ಮಾಡುತ್ತಿರುವ
ವಿಡಿಯೋ
ವೈರಲ್
ಆಗುತ್ತಿದೆ.

ವಿಡಿಯೋ
ನೋಡೋಕೆ
ಮುಂದೆ
ಓದಿ.

Watch A Special Video About Tea Making Process In Indian Train

ಟಾಯ್ಲೆಟ್
ನೀರಿನಲ್ಲಿ
ಟೀ
ಮಾಡ್ತಾರಾ?

ರೈಲು
ಪ್ರಯಾಣ
ಮಾಡುವಾಗ
ಜನರು
ಟೀ
&
ಕಾಫಿಯನ್ನು
ಚಪ್ಪರಿಸಿ
ಕುಡಿಯುತ್ತಾರೆ.

ಕಾರಣಕ್ಕೆ
ಪ್ರತಿದಿನ
ಕೋಟ್ಯಂತರ
ರೂಪಾಯಿ
ವ್ಯಾಪಾರ
ಕೂಡ
ನಡೆಸುತ್ತಾರೆ
ರೈಲು
ವರ್ತಕರು.
ಆದರೆ
ಅವರು
ಟೀ
ಮಾಡೋ
ರೀತಿ
ಹೇಗೆ
ಇರುತ್ತೆ
ಗೊತ್ತಾ?
ಅದನ್ನ
ನೀವು
ನೋಡಿದರೆ

ಕೂಡಲೇ
ಕಕ್ಕಾಬಿಕ್ಕಿ
ಆಗೋದು
ಗ್ಯಾರಂಟಿ.
ಹಾಗಾದ್ರೆ
ರೈಲಿನಲ್ಲಿ
ಟೀ
ಎಷ್ಟು
ಕೆಟ್ಟದಾಗೆಲ್ಲಾ
ಮಾಡ್ತಾರೆ
ಗೊತ್ತಾ?

ವಿಡಿಯೋ
ಇಲ್ಲಿದೆ,
ವೈರಲ್
ವಿಡಿಯೋ
ನೋಡಿ
ನೀವೆ
ವಿಡಿಯೋ
ನಿಜಾನಾ?
ಅಥವಾ
ಸುಳ್ಳೋ?
ಅನ್ನೋದನ್ನ
ನಿರ್ಧಾರ
ಮಾಡಿ.

ಜನರಿಗೆ
ಮೋಸ
ಮಾಡ್ತಾ
ಇದ್ದಾರಾ?

ಭಾರತದಲ್ಲಿ
ಜನಸಂಖ್ಯೆ
ಹೆಚ್ಚು

ಕಾರಣಕ್ಕೆ
ಅನಿವಾರ್ಯ
ಸ್ಥಿತಿಯಲ್ಲಿ
ಜನ
ರೈಲು
ಪ್ರಯಾಣ
ಮಾಡಲು
ಒತ್ತು
ನೀಡುತ್ತಾರೆ.
ಆದರೆ
ಹೀಗೆ
ರೈಲು
ಪ್ರಯಾಣ
ಮಾಡುವ
ಗ್ರಾಹಕರಿಗೆ
ಹೀಗೆ
ಟಾಯ್ಲೆಟ್
ನೀರನ್ನ
ಹಾಕಿ
ಟೀ
ಮಾಡಿ
ಕುಡಿಸುತ್ತೀರಾ?
ಹಾಗಾದ್ರೆ
ನೀವು
ಅನ್ನ
ಬೇಯಿಸುವ
ನೀರು
ಯಾವುದು?
ಅಂತೆಲ್ಲಾ
ಈಗ
ನೆಟ್ಟಿಗರು
ಪ್ರಶ್ನೆ
ಮಾಡುತ್ತಿದ್ದಾರೆ.
ವಿಡಿಯೋ
ವೈರಲ್
ಆಗುತ್ತಿದ್ದಂತೆ

ಬಗ್ಗೆ
ಆಕ್ರೋಶ
ಕೂಡ
ಮೊಳಗಿದೆ.
ಹೀಗಾಗಿ

ವಿಡಿಯೋ
ನಿಜನಾ?
ಅಥವಾ
ಸುಳ್ಳೋ?
ಅನ್ನೋದನ್ನ
ರೈಲ್ವೆ
ಇಲಾಖೆ
ಖಚಿತಪಡಿಸಲಿ
ಅಂತಾ
ಜನರು
ಆಗ್ರಹಿಸುತ್ತಿದ್ದಾರೆ.

English summary

Watch A Special Video About Tea Making Process In Indian Train:

Story first published: Tuesday, May 7, 2024, 15:41 [IST]