Home LATEST NEWS kannada ಇತ್ತೀಚಿನ ಸುದ್ದಿ ಆರ್‌ಸಿಬಿ ಹೆಸರಲ್ಲೇ ನಂಬರ್ ಪ್ಲೇಟ್: ಅಮೆರಿಕದಲ್ಲಿ ಐಷಾರಾಮಿ ಕಾರಿಗೆ ಆರ್‌ಸಿಬಿ ಹೆಸರು ನಾಮಕರಣ!

ಆರ್‌ಸಿಬಿ ಹೆಸರಲ್ಲೇ ನಂಬರ್ ಪ್ಲೇಟ್: ಅಮೆರಿಕದಲ್ಲಿ ಐಷಾರಾಮಿ ಕಾರಿಗೆ ಆರ್‌ಸಿಬಿ ಹೆಸರು ನಾಮಕರಣ!

1
0

Source :- ONE INDIA NEWS

Sports

oi-Malathesha M

|

Published: Tuesday, May 7, 2024, 19:29 [IST]

Google Oneindia Kannada News

ಆರ್‌ಸಿಬಿ..
ಆರ್‌ಸಿಬಿ..
ಆರ್‌ಸಿಬಿ..
ಹೀಗೆ
ಅದೆಷ್ಟೇ
ಬಾರಿ
ಸೋತರೂ,
ಆರ್‌ಸಿಬಿ
ತಂಡಕ್ಕೆ
ಮಾತ್ರ
ಅತ್ಯಂತ
ನೀಯತ್ತಾದ
ಅಭಿಮಾನಿಗಳು
ಇದ್ದಾರೆ.
ಪ್ರತಿ
ಪಂದ್ಯದಲ್ಲೂ
ಹೊಸ
ಶಕ್ತಿ
&
ಹುಮ್ಮಸ್ಸಿನ
ಮೂಲಕ
ಅಭಿಮಾನಿಗಳು
ಆರ್‌ಸಿಬಿ
ತಂಡವನ್ನು
ಬೆಂಬಲಿಸಲು
ಬರುತ್ತಾರೆ.

ಕಾರಣಕ್ಕೆ
ಆರ್‌ಸಿಬಿ
ತಂಡ
ಈಗ
ವರ್ಲ್ಡ್
ಫೇಮಸ್
ಐಪಿಎಲ್
ಟೀಂ
ಆಗಿದೆ.
ಹೀಗಿದ್ದಾಗ

ನಮ್ಮ
RCB
ಬೆಂಗಳೂರು
ತಂಡಕ್ಕೆ
ಅಮೆರಿಕ
ಟು
ಆಫ್ರಿಕಾ
ಎಲ್ಲಾ
ದೇಶದಲ್ಲೂ
ಅಭಿಮಾನಿಗಳು
ಇದ್ದಾರೆ.
ಇದೇ
ರೀತಿ
ಅಮೆರಿಕದಲ್ಲಿ
ಇರುವ
ಅಭಿಮಾನಿ
ಒಬ್ಬರು
ಎಂದಿಗೂ
ಮರೆಯಲಾಗದ
ಉಡುಗೊರೆಯನ್ನು
ಆರ್‌ಸಿಬಿ
ತಂಡಕ್ಕೆ
ನೀಡಿದ್ದಾರೆ!

ಹೌದು
ಆರ್‌ಸಿಬಿ
ಅಂದ್ರೆ
ಅದು
ಕೇವಲ
ಐಪಿಎಲ್
ತಂಡವಲ್ಲ
ಅದೊಂದು
ಭಾವನೆ
ಎಂಬ
ರೀತಿಯಲ್ಲೇ
ಕನ್ನಡಿಗರು
ಮಾತನಾಡುತ್ತಾರೆ.
ಹೀಗಾಗಿಯೇ
ಆರ್‌ಸಿಬಿ
ತಂಡಕ್ಕೆ
ಜಗತ್ತಿನ
ಪ್ರತಿ
ಮೂಲೆಯಲ್ಲೂ
ಫ್ಯಾನ್ಸ್
ಇದ್ದಾರೆ.
ಇನ್ನು
ಇದೇ
ರೀತಿ
ಅಮೆರಿಕದ
ವಾಷಿಂಗ್ಟನ್
ರಾಜ್ಯದಲ್ಲಿ
ಕೂಡ
ಆರ್‌ಸಿಬಿ
ಬೆಂಗಳೂರು
ತಂಡದ
ಮಹಿಳಾ
ಅಭಿಮಾನಿ
ಒಬ್ಬರು
ಇದ್ದಾರೆ.
ಅವರು
ಈಗ
ತಮ್ಮ
ಕಾರ್
ನಂಬರ್
ಪ್ಲೇಟ್‌ಗೆ
ಆರ್‌ಸಿಬಿ
ಹೆಸರು
ನಾಮಕರಣ
ಮಾಡಿದ್ದಾರೆ.
ಅಲ್ಲದೆ
ತಾವು
ಯಾಕೆ
ಆರ್‌ಸಿಬಿ
ತಂಡವನ್ನು
ಇಷ್ಟಪಡುವುದು?
ಎಂಬ
ಬಗ್ಗೆಯೂ
ಮಹಿಳೆ
ತಿಳಿಸಿದ್ದಾರೆ.

Discover Why Royal Challengers Bengaluru Fan Purchased Number Plate In RCB Name

ವಿರಾಟ್
ಕೊಹ್ಲಿ
+
ಆರ್‌ಸಿಬಿ
ತಂಡ!

ಇಲ್ಲಿ
ಮತ್ತೊಂದು
ವಿಶೇಷತೆ
ಏನಪ್ಪಾ
ಅಂದ್ರೆ,
ಆರ್‌ಸಿಬಿ
ತಂಡದ

ಮಹಿಳಾ
ಅಭಿಮಾನಿ
ವಿರಾಟ್
ಕೊಹ್ಲಿ
ಅವರಿಗೂ
ಅಭಿಮಾನಿ
ಆಗಿದ್ದಾರೆ.
ಇದೇ
ಕಾರಣಕ್ಕೆ
ತಮ್ಮ
ಕಾರ್
ನಂಬರ್
ಪ್ಲೇಟ್‌ನಲ್ಲಿ
ಆರ್‌ಸಿಬಿ
ಜೊತೆಗೆ
ವಿರಾಟ್
ಕೊಹ್ಲಿ
ಅವರ
ಜರ್ಸಿ
ನಂಬರ್
18ಕ್ಕೆ
ಕೂಡ
ಸ್ಥಾನ
ಕೊಟ್ಟಿದ್ದಾರೆ.
ಆರ್‌ಸಿಬಿ
ಅಭಿಮಾನಿಯ
ಕಾರ್
ವಿಡಿಯೋ
ನೋಡಲು
ಮುಂದೆ
ಓದಿ.
ಹಾಗೇ
ಆರ್‌ಸಿಬಿ
ಅಭಿಮಾನಿ
ತಮ್ಮ
ಕಾರ್
ಮುಂದೆ
ನಿಂತು,
ಆರ್‌ಸಿಬಿ
ತಂಡದ
ಬಗ್ಗೆ
ಏನು
ಹೇಳಿದ್ದಾರೆ
ಅಂತಾ
ಕೂಡ
ಸಂಪೂರ್ಣ
ವಿಡಿಯೋ
ನೋಡಿ.

ಆರ್‌ಸಿಬಿ
ಅಂದ್ರೆ
ಫ್ಯಾನ್ಸ್‌ಗೆ
ಜೀವ!

ಐಪಿಎಲ್
ಶುರುವಾಯ್ತು
ಅಂದ್ರೆ
ಭಾರತದಲ್ಲಿ
ಒಂದು
ಹಬ್ಬದ
ರೀತಿ
ಜನ
ಸೆಲೆಬ್ರೇಷನ್‌
ಮಾಡ್ತಾ
ಖುಷಿ
ಹಂಚಿಕೊಳ್ಳುತ್ತಾರೆ.
ಅದ್ರಲ್ಲೂ
ಬೆಂಗಳೂರು
ನಿವಾಸಿಗಳಿಗೆ
ಮತ್ತು
ಕನ್ನಡಿಗರಿಗೆ
ಆರ್‌ಸಿಬಿ
ತಂಡವೇ
ಕಣ
ಕಣದಲ್ಲೂ
ಬೆರೆತು
ಹೋಗಿದೆ.
ಹೀಗಿದ್ದರೂ,
ಆರ್‌ಸಿಬಿ
ತಂಡ
ಮಾತ್ರ
ಕಳೆದ
16
ವರ್ಷ
ಕಪ್
ಗೆದ್ದೇ
ಇಲ್ಲ.
ಇಷ್ಟೆಲ್ಲಾ
ನಡೆದ್ರೂ
ಕನ್ನಡಿಗರು
ಮಾತ್ರ
RCB
ತಂಡದ
ಕೈನ
ಬಿಟ್ಟಿಲ್ಲ.

RR vs DC: ಇಂದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರ್‌ಸಿಬಿ ಅಭಿಮಾನಿಗಳ ಬೆಂಬಲ! ಕಾರಣವೇನು?RR
vs
DC:
ಇಂದು
ರಾಜಸ್ಥಾನ
ರಾಯಲ್ಸ್
ತಂಡಕ್ಕೆ
ಆರ್‌ಸಿಬಿ
ಅಭಿಮಾನಿಗಳ
ಬೆಂಬಲ!
ಕಾರಣವೇನು?

ಹಾಗೇ

ಬಾರಿ
ಅಂದ್ರೆ
17ನೇ
ಬಾರಿಯ
ಐಪಿಎಲ್‌ನಲ್ಲಿ
RCB
ಕಪ್
ಗೆಲ್ಲುವ
ವಿಶ್ವಾಸ
ವ್ಯಕ್ತಪಡಿಸಿ
ಖುಷಿಯಾಗಿದ್ದರು
ಅಭಿಮಾನಿಗಳು.
‘ಈ
ಸಲ
ಕಪ್
ನಮ್ದೆ’
ಅಂತಾ
ಹೇಳುತ್ತಿದ್ದರು
ಫ್ಯಾನ್ಸ್.
ಆದರೆ
ಆರ್‌ಸಿಬಿ
ಮಾತ್ರ
ಸಾಲು
ಸಾಲು
ಸೋಲು
ಕಂಡು
ನಿರಾಸೆ
ಮೂಡಿಸಿತ್ತು.
ಈಗ
ಮತ್ತೆ
ಕಂಬ್ಯಾಕ್
ಮಾಡಿದ್ದು,
ಆರ್‌ಸಿಬಿ
ತಂಡ
ಮುಂದಿನ
ಹಂತಕ್ಕೆ
ಹೋಗುವ
ನಿರೀಕ್ಷೆ
ಇದೆ.

English summary

Explore Why The Royal Challengers Bengaluru Fan Purchased Number Plate In RCB Name

Story first published: Tuesday, May 7, 2024, 19:29 [IST]