Home LATEST NEWS kannada ಇತ್ತೀಚಿನ ಸುದ್ದಿ Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!

Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!

1
0

Source :- ONE INDIA NEWS

India

oi-Sunitha B

|

Updated: Thursday, March 28, 2024, 14:44 [IST]

Google Oneindia Kannada News

ದೆಹಲಿ
ಮಾರ್ಚ್
28:
ಲೋಕಸಭಾ
ಚುನಾವಣೆಗೂ
ಮುನ್ನ
ಹಲವಾರು
ಸಮೀಕ್ಷೆಗಳ
ವರದಿ
ಬಹಿರಂಗಗೊಳ್ಳುತ್ತಿದ್ದು
ಬಹುತೇಕ
ಸಮೀಕ್ಷಗಳಲ್ಲಿ
ನರೇಂದ್ರ
ಮೋದಿಗೆ
ಮತದಾರರು
ಜೈಕಾರ
ಹಾಕಿದ್ದಾರೆ.

ನಡುವೆ
ಏಷ್ಯಾನೆಟ್‌
ಡಿಜಿಟಲ್
ನೆಟ್‌ವರ್ಕ್‌
ನಡೆಸಿದ
ಸಮೀಕ್ಷೆಯಲ್ಲಿ
ದೇಶದಲ್ಲಿ
ಮತ್ತೆ
ನರೇಂದ್ರ
ಮೋದಿ
ಆಡಳಿತ
ನಡೆಸಲು
ಜನ
ಮಹದಾಸೆಯನ್ನು
ಹೊಂದಿರುವುದು
ಕಂಡು
ಬಂದಿದೆ.

ಮುಂದಿನ
ಐದು
ವರ್ಷಗಳ
ಕಾಲ
ದೇಶವನ್ನು
ಆಳಲು
ನರೇಂದ್ರ
ಮೋದಿ
ನೇತೃತ್ವದ
ಎನ್‌ಡಿಎ
ಸರ್ಕಾರವೇ
ಸೂಕ್ತ
ಎಂದು
ಶೇ.78ರಷ್ಟು
ಜನರು
ಹೇಳಿದ್ದಾರೆ.
ವಿಪಕ್ಷಗಳ
ಕೂಟವಾಗಿರುವ
‘ಇಂಡಿಯಾ’
ಪರ
ಶೇ.21ರಷ್ಟು
ಮಂದಿ
ಮಾತ್ರವೇ
ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ
ಎಂದು
ಏಷ್ಯಾನೆಟ್‌
ಡಿಜಿಟಲ್
ನೆಟ್‌ವರ್ಕ್‌
ಸಮೀಕ್ಷೆ
ಹೇಳಿದೆ.

Asianet Digital Network Survey Voters say s Narendra Modi Jai

ಮೋದಿ
ಅಲೆಯನ್ನು
ತಡೆಯಲು
ಇಂಡಿಯಾ
ಕೂಟಕ್ಕೆ
ಸಾಧ್ಯವಿಲ್ಲ.
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ಯಾತ್ರೆಯಿಂದ
ಅವರ
ಪಕ್ಷಕ್ಕೆ
ಹೆಚ್ಚು
ಲಾಭವಿಲ್ಲ
ಎಂದೂ

ಸಮೀಕ್ಷೆ
ನುಡಿದಿದೆ.
ಏಷ್ಯಾನೆಟ್‌
ಡಿಜಿಟಲ್
ನೆಟ್‌ವರ್ಕ್‌
ಆನ್‌ಲೈನ್‌ನಲ್ಲಿ
ನಡೆಸಿದ
ಮೆಗಾ
‘ಮೂಡ್
ಆಫ್‌

ನೇಷನ್’
ಸಮೀಕ್ಷೆಯ
ಪ್ರಕಾರ
ಮುಂದಿನ
ಚುನಾವಣೆಯಲ್ಲಿ
ಎನ್‌ಡಿಎಗೆ
ಪೈಪೋಟಿ
ನೀಡಲು
ವಿಪಕ್ಷಗಳು
ದೊಡ್ಡ
ಮಟ್ಟದ
ಸಾಹಸ
ಪ್ರದರ್ಶನ
ಮಾಡಬೇಕಿದೆ
ಎನ್ನುವುದು
ಕಂಡುಬಂದಿದೆ.

ಏಷ್ಯಾನೆಟ್‌
ಡಿಜಿಟಲ್
ನೆಟ್‌ವರ್ಕ್‌

ಡಿಜಿಟಲ್
ಪ್ಲಾಟ್‌ಫಾರ್ಮ್‌ಗಳು
ಮಾರ್ಚ್
13-ಮಾರ್ಷ್
27ರ
ನಡುವೆ
ಇಂಗ್ಲಿಷ್,
ಹಿಂದಿ,
ಮಲಯಾಳಂ,
ಕನ್ನಡ,
ತಮಿಳು,
ತೆಲುಗು,
ಬಾಂಗ್ಲಾ
ಮತ್ತು
ಮರಾಠಿಯಲ್ಲಿ
ನಡೆಸಿದ
ವ್ಯಾಪಕ
ಸಮೀಕ್ಷೆಗೆ
7,59,340
ಪ್ರತಿಕ್ರಿಯೆಗಳು
ಬಂದಿವೆ.
ಪ್ರಸ್ತುತ
ಭಾರತದ
ನೈಜ
ಚಿತ್ರಣ
ಹಾಗೂ
ಭಾರತದದ
ಮೂಲೆ
ಮೂಲೆಗಳಲ್ಲಿ
ಚರ್ಚೆ
ಆಗುತ್ತಿರುವ
ವಿಷಯಗಳ
ಕುರಿತು
ಸಮೀಕ್ಷೆಯಲ್ಲಿ
ಪ್ರಶ್ನೆ
ಕೇಳಲಾಗಿತ್ತು.
ಹಾಗಾದರೆ
ಯಾವ
ವಿಷಯಕ್ಕೆ
ಜನ
ಬೆಂಬಲ
ಎಷ್ಟು
ಇದೆ
ಎಂದು
ತಿಳಿಯೋಣ.

Asianet Digital Network Survey Voters say s Narendra Modi Jai


ಯಾವ
ವಿಷಯಕ್ಕೆ
ಜನ
ಬೆಂಬಲ
ಎಷ್ಟು?


ವಿಷಯ

ಹೌದು

ಇಲ್ಲ

ಗೊತ್ತಿಲ್ಲ
ಮೋದಿ
ಸರ್ಕಾರದ
ಅವಧಿಯಲ್ಲಿ
ಭ್ರಷ್ಟಾಚಾರ
ನಿಗ್ರಹ
ಆಗಿದೆಯೇ?
60.40% 30.12% 9.59%
ಮೋದಿ
ಆಡಳಿತದಲ್ಲಿ
ಜಾಗತಿಕವಾಗಿ
ಭಾರತದ
ಹಿರಿಮೆ
ಹೆಚ್ಚಾಗಿದೆಯೇ?
70.27% 17.18% 3.59%

ಬಾರಿ
ಕಾಂಗ್ರೆಸ್
ತನ್ನ
ಸ್ಥಾನ
ಬಲ
ಹೆಚ್ಚಿಸಿಕೊಳ್ಳಲಿದೆಯೇ?
26.98% 63.94% 9.15%
ಪ್ರಸಕ್ತ
ನಡೆಯುತ್ತಿರುವ
ರೈತ
ಪ್ರತಿಭಟನೆ
ಚುನಾವಣೆ
ಮೇಲೆ
ಪರಿಣಾಮ
ಬೀರಲಿದಿಯೇ?
44.03% 49.67% 6.31%
ಉತ್ತರ-ದಕ್ಷಿಣ
ವಿಭಜನೆಗೆ
ಉದ್ದೇಶಪೂರ್ವಕ
ಯತ್ನ
ನಡೆದಿದೆಯೇ?
51.36% 35.28% 13.37%
ರಾಮಮಂದಿರ
ಕೂಡಾ
ಚುನಾವಣೆಯಲ್ಲಿ
ಪ್ರಮುಖ
ವಿಷಯವೇ?
57.16% 31.16% 11.68%

ವಿಷಯ

ಉತ್ತಮ

ತೃಪ್ತಿದಾಯಕ

ಗೊತ್ತಿಲ್ಲ
ವಿದೇಶಾಂಗ
ನೀತಿ
ನಿರ್ವಹಣೆಯಲ್ಲಿ
ಮೋದಿ
ಸರ್ಕಾರದ
ಸಾಧನೆ
56.39% 15.13% 13.37%

-ಯಾವ
ವಿಷಯಕ್ಕೆ
ಜನ
ಬೆಂಬಲ
ಎಷ್ಟು?


ವಿಷಯ

ಅವಶ್ಯಕತೆಗಿಂತ
ಹೆಚ್ಚು
ಪಿಎಂ
ಅಭ್ಯರ್ಥಿಗಳು

ನಾಯಕತ್ವದ
ಕೊರತೆ

ಗುರಿ
ಇಲ್ಲದೆ
ಇರುವುದು

ಇವೆಲ್ಲವೂ
ವಿಪಕ್ಷಗಳು
ಇಂದು
ಎದುರಿಸುತ್ತಿರುವ
ಪ್ರಮೂಖ
ಸಮಸ್ಯೆ
ಏನು?
13.34% 25.20% 13.24% 48.24%

ವಿಷಯ

ಬೆಲೆ
ಏರಿಕೆ

ನಿರುದ್ಯೋಗ

ಮಣಿಪುರ
ಹಿಂಸೆ

ಇಂಧನ
ದರ
ಮೋದಿ
ಸರ್ಕಾರದ
ದೊಡ್ಡ
ವೈಫಲ್ಯಗಳು
ಯಾವವು
16.62% 21.33% 32.86% 26.20%

ವಿಷಯ

ಜಾತಿ
ಲೆಕ್ಕಾಚಾರ

ಅಭ್ಯರ್ಥಿ
ಹಿನ್ನೆಲೆ

ಅಭಿವೃದ್ಧಿ

ಉಚಿತ
ಕೊಡುಗೆ
ಮತ
ಚಲಾವಣೆ
ವೇಳೆ
ಯಾವ
ವಿಷಯ
ಪರಿಗಣನೆಗಳು
2.86% 14.40% 80.50% 2.32%

English summary

In a survey conducted by Asianet Digital Network, Narendra Modi is sure to rule again. Read more in kannada.