Home LATEST NEWS kannada ಇತ್ತೀಚಿನ ಸುದ್ದಿ ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್‌ ಮಂಜುನಾಥ್‌ ಕಣಕ್ಕೆ!

ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್‌ ಮಂಜುನಾಥ್‌ ಕಣಕ್ಕೆ!

1
0

Source :- ONE INDIA NEWS

Karnataka

oi-Reshma P

|

Updated: Thursday, March 28, 2024, 19:26 [IST]

Google Oneindia Kannada News

ಬೆಂಗಳೂರು,
ಮಾರ್ಚ್‌
28:
2019

ಲೋಕಸಭಾ
ಚುನಾವಣೆಯಲ್ಲಿ
ಮಂಡ್ಯ
ರಣಕಣ
ತೀವ್ರ
ಕುತೂಹಲಕ್ಕೆ
ಕಾರಣವಾಗಿತ್ತು.
ಇದೀಗ

ಬಾರಿಯ
ಚುನಾವಣೆಯಲ್ಲಿ
ಬೆಂಗಳೂರು
ಗ್ರಾಮಾಂತರ
ಲೋಕಸಭಾ
ಕ್ಷೇತ್ರ
ರಾಜ್ಯದ
ಗಮನ
ಸೆಳೆಯುತ್ತಿದೆ.

ಬೆಂಗಳೂರು
ಗ್ರಾಮಾಂತರ
ಲೋಕಸಭಾ
ಕ್ಷೇತ್ರದಿಂದ
ಕಾಂಗ್ರೆಸ್‌ನ
ಹಾಲಿ
ಸಂಸದ
ಡಿಕೆ
ಸುರೇಶ್‌
ಎದುರು
ಹೃದಯ
ರೋಗ
ತಜ್ಞ
ಡಾ
ಸಿಎನ್‌
ಮಂಜುನಾಥ್‌
ಬಿಜೆಪಿಯಿಂದ
ಸ್ಪರ್ಧಿಸುತ್ತಿದ್ದು,
ಬೆಂಗಳೂರು
ಗ್ರಾಮಾಂತರದಲ್ಲಿ
ಮತ್ತೊಬ್ಬ
ಡಾ
ಸಿಎನ್‌
ಮಂಜುನಾಥ್‌
ಕಣಕ್ಕಿಳಿಯುತ್ತಿರುವುದು
ತೀವ್ರ
ಕುತೂಹಲಕ್ಕೆ
ಕಾರಣವಾಗಿದೆ.

Another Dr Cn Manjunath Will Contest Against Bjp Candidate Dr Cn Manjunath In Bengaluru Rural

2019

ಲೋಕಸಭಾ
ಚುನಾವಣೆಯ
ಸಂದರ್ಭದಲ್ಲಿ
ಮಂಡ್ಯದಲ್ಲಿ
ಪಕ್ಷೇತರವಾಗಿ
ಸ್ಪರ್ಧೆ
ಮಾಡಿದ್ದ
ಸುಮಲತಾ
ಅಂಬರೀಶ್‌
ಅವರ
ವಿರುದ್ಧ
ಹಲವು
ಸುಮಲತಾ
ಅವರು
ಸ್ಪರ್ಧಿಸಿರುವ
ತಂತ್ರಗಾರಿಕೆ
ಇದೀಗ
ಬೆಂಗಳೂರು
ಗ್ರಾಮಾಂತರಕ್ಕೆ
ಬಂತಾ
ಎಂಬ
ಪ್ರಶ್ನೆಯೂ
ಮೂಡಿದೆ.

ಬೆಂಗಳೂರು
ಗ್ರಾಮಾಂಕರ
ಲೋಕಸಭಾ
ಕ್ಷೇತ್ರ
ಡಿ
ಕೆ
ಬ್ರದರ್ಸ್‌
ಗೆ
ಪ್ರತಿಷ್ಠೆಯಾಗಿದ್ದು,
ಬಿಜೆಪಿ
ಅಭ್ಯರ್ಥಿ
ಡಾ
ಸಿಎನ್‌
ಮಂಜುನಾಥ್‌
ಎದುರು
ಬಹುಜನ
ಭಾರತ್‌
ಪಾರ್ಟಿಯಿಂದ
ಡಾ
ಸಿಎನ್‌
ಮಂಜುನಾಥ್‌
ಎನ್ನುವವರು
ಬೆಂಗಳೂರು
ಗ್ರಾಮಾಂತರದಲ್ಲಿ
ಕಣಕ್ಕಿಳಿಯುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯದೇವ ಮಂಜುನಾಥ್ ಭರ್ಜರಿ ಪ್ರಚಾರ! ಬೆಂಗಳೂರು
ಗ್ರಾಮಾಂತರ
ಕ್ಷೇತ್ರದಲ್ಲಿ
ಬಿಜೆಪಿ
ಅಭ್ಯರ್ಥಿ
ಜಯದೇವ
ಮಂಜುನಾಥ್
ಭರ್ಜರಿ
ಪ್ರಚಾರ!

ಈಗಾಗಲೇ
ನಾನು
ಕೂಡ
ಚುನಾವಣೆಗೆ
ಸ್ಪರ್ಧಿಸುತ್ತೇನೆ
ಎಂದು
ಘೋಷಿಸಿರುವ
ಬಿಬಿಪಿ
ಅಭ್ಯರ್ಥಿ
ಡಾ
ಸಿಎನ್‌
ಮಂಜುನಾಥ್‌,
ಬೆಂಗಳೂರು
ಗ್ರಾಮಾಂತರ
ಕ್ಷೇತ್ರದಲ್ಲಿ
ದಲಿತ
ಮತಗಳೇ
ನಿರ್ಣಾಯಕ
ಪಾತ್ರ
ವಹಿಸಲಿದ್ದು,
ಸಮಾಜದಲ್ಲಿ
ಶೋಷಣೆಗೊಳಗಾದ
ನಮ್ಮ
ಸಮುದಾಯವನ್ನು
ಎಚ್ಚರಗೊಳಿಸಲು
ಮತ್ತು
ಸಂಘಟಿಸಲು

ನಿರ್ಧಾರ
ಕೈಗೊಂಡಿದ್ದೇನೆ
ಎಂದು
ಬಹುಜನ
ಭಾರತ್‌
ಪಾರ್ಟಿಯ
ಡಾ
ಸಿಎನ್‌
ಮಂಜುನಾಥ್‌
ಹೇಳಿದ್ದಾರೆ.

Another Dr Cn Manjunath Will Contest Against Bjp Candidate Dr Cn Manjunath In Bengaluru Rural

ಡಾ
ಬಿಆರ್
ಅಂಬೇಡ್ಕರ್‌ರವರು
ನೀಡಿದ
ಮತದಾನದ
ಹಕ್ಕನ್ನು
ಹೇಗೆ
ಚಲಾಯಿಸಬೇಕೆಂದು
ನಮ್ಮ
ದಲಿತರು
ತಿಳಿದುಕೊಂಡು
ಮತದಾನ
ಮಾಡಬೇಕು
ಎಂದು
ಇದೇ
ವೇಳೆ
ಬಹುಜನ
ಭಾರತ್‌
ಪಾರ್ಟಿ
ಅಭ್ಯರ್ಥಿ
ಡಾ
ಸಿಎನ್‌
ಮಂಜುನಾಥ್‌
ಮನವಿ
ಮಾಡಿದ್ದಾರೆ.

ಬೆಂಗಳೂರು
ಗ್ರಾಮಾಂತರ
ಕ್ಷೇತ್ರದಿಂದ

ಬಾರಿ
ಇಬ್ಬರು
ಡಾ.ಸಿ
ಎನ್‌
ಮಂಜುನಾಥ್‌
ಅವರು
ಸ್ಪರ್ಧಿಸಿರುವುದು
ತೀವ್ರ
ಕುತೂಹಲಕ್ಕೆ
ಕಾರಣವಾಗಿದೆ.

ಇಬ್ಬರು
ಅಭ್ಯರ್ಥಿಗಳ
ಹೆಸರು
ಒಂದೇ
ಆಗಿದ್ದು,
ತಂದೆಯ
ಹೆಸರು
ಕೂಡ
ಒಂದೇ
ಆಗಿದೆ.
ಒಂದೇ
ಜಿಲ್ಲೆ,
ಒಂದೇ
ತಾಲೂಕಿನವರಾಗಿದ್ದು,
ಇಬ್ಬರಿಗೂ
ಗೌರವ
ಡಾಕ್ಟರೇಟ್‌
ದೊರೆತಿದೆ.
ಹೀಗಾಗಿ

ಭಾರೀ
ಕುತೂಹಲಕ್ಕೆ
ಕಾರಣವಾಗಿದೆ.

ಕಳೆದ
ಲೋಕಸಭಾ
ಚುನಾವಣೆಯಲ್ಲಿ
ಮಂಡ್ಯದಲ್ಲಿ
ಸ್ವತಂತ್ರ
ಅಭ್ಯರ್ಥಿಯಾಗಿ
ಸ್ಪರ್ಧಿಸಿದ್ದ
ಸುಮಲತಾ
ಅಂಬರೀಶ್‌
ಎದುರು
ಮೂರು
ಜನ
ಸುಮಲತಾ
ಎನ್ನುವವರು
ಚುನಾವಣಾ
ಕಣದಲ್ಲಿದ್ರು.
ಸುಮಲತಾ
ಅಂಬರೀಶ್‌
ಅವರನ್ನು
ಸೋಲಿಸಲು
ಜೆಡಿಎಸ್‌
ಹಾಗೂ
ಕಾಂಗ್ರೆಸ್‌
ನಾಯಕರೇ
ಸುಮಲತಾ
ಹೆಸರಿನ
ವಿವಿಧ
ಮಹಿಳೆಯರನ್ನು
ಕಣಕ್ಕಿಳಿಸಿದ್ದಾರೆ
ಎನ್ನುವ
ಮಾತು
ಕೇಳಿ
ಬಂದಿತ್ತು.
ಆದರೆ,
ಇದೀಗ
ಮಂಡ್ಯ
ಮಾದರಿಯಲ್ಲಿಯೇ
ಬೆಂಗಳೂರು
ಗ್ರಾಮಾಂತರ
ಕ್ಷೇತ್ರದಿಂದ
ಡಾ
ಸಿಎನ್‌
ಮಂಜುನಾಥ್‌
ಎದುರು
ಮತ್ತೊಬ್ಬ
ಡಾ
ಸಿಎನ್‌
ಮಂಜುನಾಥ್‌
ಕಣಕ್ಕಿಳಿದಿರುವುದು
ತೀವ್ರ
ಕುತೂಹಲ
ಮೂಡಿಸಿದೆ.

English summary

Lok sabha election 2024: Another Dr Cn Manjunath Will Contest Against Bjp Candidate Dr Cn Manjunath In Bengaluru Rural