Home LATEST NEWS kannada ಇತ್ತೀಚಿನ ಸುದ್ದಿ ನಮ್ಮದೇ ಬಹುಮತವೆಂದು ಘೋಷಿಸಿಕೊಂಡ ಇಮ್ರಾನ್‌ ಖಾನ್‌ & ನವಾಜ್‌ ಷರೀಫ್‌: ಹುಚ್ಚರ ಸಂತೆಯಂತಾದ ಪಾಕಿಸ್ತಾನ!

ನಮ್ಮದೇ ಬಹುಮತವೆಂದು ಘೋಷಿಸಿಕೊಂಡ ಇಮ್ರಾನ್‌ ಖಾನ್‌ & ನವಾಜ್‌ ಷರೀಫ್‌: ಹುಚ್ಚರ ಸಂತೆಯಂತಾದ ಪಾಕಿಸ್ತಾನ!

1
0

Source :- ONE INDIA NEWS

International

oi-Malathesha M

|

Published: Saturday, February 10, 2024, 17:33 [IST]

Google Oneindia Kannada News

ಪಾಕಿಸ್ತಾನ
ಬದಲಾಗುವುದೇ
ಇಲ್ಲ
ಕಣ್ರೀ,

ಮಾತು
ಮತ್ತೆ
ಮತ್ತೆ
ಪ್ರೂವ್
ಆಗ್ತಾನೆ
ಇದೆ.
ಅದರಲ್ಲೂ
ಚುನಾವಣೆಯನ್ನ
ಎದುರಿಸಿ
ಇದೀಗ
ಹೊಸ
ಸರ್ಕಾರ
ನೋಡಲು
ಕಾಯುತ್ತಿರುವ
ಅಲ್ಲಿನ
ಜನರಿಗೆ
ಆಘಾತ
ಎದುರಾಗಿದೆ.
ಯಾಕಂದ್ರೆ
ಒಂದು
ಕಡೆ
ಇಮ್ರಾನ್
ಖಾನ್
ಹಾಗೂ
ಇನ್ನೊಂದು
ಕಡೆ
ನವಾಜ್
ಷರೀಫ್
ಇಬ್ಬರೂ
ಗೆಲುವು
ಘೋಷಣೆ
ಮಾಡಿಕೊಂಡಿದ್ದಾರೆ.

ಕಾರಣಕ್ಕೆ
ಪಾಕಿಸ್ತಾನ
ರಾಜಕಾರಣ
ಈಗ
ಹುಚ್ಚರ
ಸಂತೆ
ಆಗೋಗಿದೆ.

ಪಾಕಿಸ್ತಾನದ
ಸಂಸತ್‌ನ
265
ಸ್ಥಾನಗಳ
ಪೈಕಿ
250
ಸ್ಥಾನಗಳ
ಫಲಿತಾಂಶ
ಹೊರಬಿದ್ದಿದೆ.

ಪೈಕಿ
ಇಮ್ರಾನ್
ಖಾನ್
ಪಕ್ಷವನ್ನು
ಬೆಂಬಲಿಸುವವರು
ಭಾರಿ
ದೊಡ್ಡ
ಪ್ರಮಾಣದಲ್ಲಿ
ಗೆದ್ದಿದ್ದು,
ಇಮ್ರಾನ್
ಖಾನ್
ಜೈಲಿನಲ್ಲಿ
ಇದ್ದರೂ
ಪಾಕಿಸ್ತಾನ
ಚುನಾವಣೆಯಲ್ಲಿ
ಮೊದಲ
ಸ್ಥಾನವನ್ನು
ಪಡೆದಿದ್ದಾರೆ.
ಇತ್ತೀಚಿನ
ಮಾಹಿತ
ಪ್ರಕಾರ
ನವಾಜ್
ಷರೀಫ್
ಅವರ
PML-N
ಪಕ್ಷಕ್ಕೆ
71
ಸ್ಥಾನ
ಸಿಕ್ಕಿದ್ದರೆ,
PPP
ಪಕ್ಷಕ್ಕೆ
53
ಸ್ಥಾನ
ಸಿಕ್ಕಿದೆ.
ಇತರರು
ಒಟ್ಟಾರೆ
27
ಸ್ಥಾನ
ಗೆದ್ದಿದ್ದು
15
ಸ್ಥಾನಗಳ
ಫಲಿತಾಂಶ
ಬಾಕಿ
ಉಳಿದಿದೆ.

ಮೂಲಕ
ಇಮ್ರಾನ್
ಖಾನ್
ಪಕ್ಷ
ಪಾಕಿಸ್ತಾನ
ಸಂಸತ್‌ನಲ್ಲಿ
ಅತಿದೊಡ್ಡ
ಪಕ್ಷವಾಗಿ
ಈಗ
ಹೊರಹೊಮ್ಮಿದೆ.
ಹೀಗಿದ್ದಾಗಲೇ
ಹೊಸ
ಕಿರಿಕ್
ಶುರುವಾಗಿದೆ.

Pakistan Election Results: Nawaz Sharif And Imran Khan Both Announced Victory In Pakistan Election

ನಾನು
VS
ನೀನು
ವಾರ್
ಶುರು!

ಹೌದು,
ಪಾಕಿಸ್ತಾನದ
ರಾಜಕೀಯ
ಮತ್ತೆ
ಹುಚ್ಚರ
ಸಂತೆ
ಆಗಿದೆ.
ಯಾಕಂದ್ರೆ
ಒಂದು
ಕಡೆ
ಇಮ್ರಾನ್
ಖಾನ್
ತಾನೆ
ಮುಂದಿನ
ಪ್ರಧಾನಿ
ಅಂತಾ
ಹೇಳುತ್ತಿದ್ದಾರೆ.
ಹಾಗೇ
ಮಾಜಿ
ಪಿಎಂ
ನವಾಜ್
ಷರೀಫ್
ಕೂಡ
ನಾನೇ
ಪ್ರಧಾನಿ
ಅಂತಿದ್ದಾರೆ.
ಹೀಗಾಗಿ
ಕಿರಿಕ್
ಬಲು
ಜೋರಾಗಿದೆ

ಕುರಿತು
ಫೈಟಿಂಗ್
ಕೂಡ
ಬಲು
ಜೋರಾಗಿದೆ.
ಈಗಾಗಲೇ
ಪಾಕಿಸ್ತಾನದ
ವಿವಿಧ
ಪ್ರದೇಶ
ಹಿಂಸಾಚಾರಕ್ಕೆ
ನಲುಗಿ
ಹೋಗಿದೆ.
ಹಿಂಸಾಚಾರ
ಮತ್ತಷ್ಟು
ಪ್ರದೇಶಕ್ಕೆ
ಹಬ್ಬುವ
ಭೀತಿಯೂ
ಆವರಿಸಿದೆ.
ಇದೇ
ಸಮಯದಲ್ಲಿ
ಇಮ್ರಾನ್
ಖಾನ್
&
ನವಾಜ್
ಷರೀಫ್
ಫೈಟಿಂಗ್
ಪಾಕ್‌ನ
ಜನರಲ್ಲಿ
ಭಯ
ಹುಟ್ಟಿಸಿದೆ.

ಮತ
ಎಣಿಕೆಗೆ
2
ದಿನ
ಬೇಕಾ?

ಶುಕ್ರವಾರ
ಪಾಕಿಸ್ತಾನದ
ಸಂಸತ್‌ಗೆ
ಚುನಾವಣೆ
ನಡೆದಿತ್ತು.
ಸ್ಥಳೀಯ
ಪ್ರಾಂತ್ಯದ
ವಿಧಾನಸಭೆಗು
ಎಲೆಕ್ಷನ್
ನಡೆದು
ಮತ
ಎಣಿಕೆ
ನಡೆಯುತ್ತಿದೆ.
ಆದರೆ
ಮತ
ಎಣಿಕೆ
ಶುರುವಾಗಿ
2
ದಿನ
ಇದೀಗ
ಕಳೆದು
ಹೋಗಿದೆ.
ಹೀಗಿದ್ದರೂ
ಇನ್ನೂ
ಪೂರ್ತಿ
ರಿಸಲ್ಟ್
ಹೊರಗೆ
ಬಿದ್ದಿಲ್ಲ.
ಇದು
ಪರಿಸ್ಥಿತಿ
ಕಗ್ಗಂಟಾಗಿಸಿದೆ.
ಪಾಕಿಸ್ತಾನ
ಚುನಾವಣೆ
ಆಯೋಗದ
ಪ್ರಕಾರ
ಪಾಕಿಸ್ತಾನ
ಸಂಸತ್‌ನ
266
ಸ್ಥಾನ
ಪೈಕಿ
265
ಸ್ಥಾನಕ್ಕೆ
ಚುನಾವಣೆ
ನಡೆಸಲಾಗಿದೆ.
ಒಟ್ಟಾರೆ
5,121
ಅಭ್ಯರ್ಥಿಗಳು
ಸೇರಿದಂತೆ
&
4
ಪ್ರಾಂತೀಯ
ವಿಧಾನಸಭೆಗೆ
ನಡೆದ
ಚುನಾವಣೆಯಲ್ಲಿ
12,695
ಅಭ್ಯರ್ಥಿಗಳು
ಕಣದಲ್ಲಿ
ಇದ್ದಾರೆ
ಹೀಗಿದ್ದಾಗ
ಫೈಟಿಂಗ್
ಕೂಡ
ಶುರುವಾಗಿದೆ.

ಜೈಲಿನಲ್ಲಿ
ಕೊಳೆಯುತ್ತಿರುವ
ಇಮ್ರಾನ್

ಇಮ್ರಾನ್
ಖಾನ್
ವಿರುದ್ಧ
ಸುಮಾರು
150ಕ್ಕೂ
ಹೆಚ್ಚು
ಕೇಸ್
ಇವೆ.
ಹೀಗಾಗಿ
ಇಮ್ರಾನ್‌ರನ್ನ
ಜೈಲಿಗೆ
ತಳ್ಳಲಾಗಿದೆ.
ಇಂತಿಪ್ಪ
ಇಮ್ರಾನ್
ಖಾನ್
ಜೈಲಿನಿಂದ
ಹೊರಗೆ
ಬರಲು
ತುಂಬಾನೆ,
ಹರಸಾಹಸ
ಕೂಡ
ಪಡಬೇಕಿದೆ.
ಹೀಗಿದ್ದಾಗ
ಇಮ್ರಾನ್
ಅವರ
ಪಕ್ಷ
ಪಿಟಿಐ
ಪಾಕಿಸ್ತಾನದಲ್ಲಿ
ದೊಡ್ಡ
ಗೆಲುವು
ಸಾಧಿಸಿದೆ.
ಪಾಕಿಸ್ತಾನ
ಚುನಾವಣೆಯಲ್ಲಿ
ಇಮ್ರಾನ್
ಖಾನ್
ಹವಾ
ಕೂಡ
ಬಲು
ಜೋರಾಗಿದೆ.
ಹೀಗಿದ್ದರೂ
ಇಮ್ರಾನ್
ಖಾನ್
ಜೈಲು
ಕಂಬಿಗಳ
ಹಿಂದೆ
ಬಂಧಿಯಾಗಿ,
ಪ್ರತಿ
ಕ್ಷಣವೂ
ನರಳಾಡುತ್ತಿದ್ದಾರೆ.

Pakistan Election Results: Nawaz Sharif And Imran Khan Both Announced Victory In Pakistan Election

ಒಟ್ನಲ್ಲಿ
ಪಾಕಿಸ್ತಾನ
ಅನ್ನೋದೆ
ಹುಚ್ಚರ
ಸಂತೆ
ಅನ್ನೋದು
ಮತ್ತೆ,
ಮತ್ತೆ
ಪ್ರೂವ್
ಆಗ್ತಾನೆ
ಇದೆ.
ಹೀಗೆ
ಪಾಕಿಸ್ತಾನ
ಬದಲಾಗುತ್ತದೆ
ಅನ್ನೋದು
ಅನುಮಾನ
ಆಗಿದೆ.
ಅದರಲ್ಲೂ
ಪಾಕ್
ರಾಜಕೀಯ
ವ್ಯವಸ್ಥೆ
ಗಬ್ಬೆದ್ದು
ಹೋಗಿದ್ದು,
ಇಮ್ರಾನ್
ಖಾನ್
&
ನವಾಜ್
ಷರೀಫ್
ಮಧ್ಯೆ
ಇನ್ನೊಂದು
ಸುತ್ತಿನ
ಘೋರ
ಕದನ
ನಡೆಯುವ
ನಿರೀಕ್ಷೆ
ಇದೆ.

English summary

Pakistan Election Results: Nawaz Sharif And Imran Khan Both Announced Victory In Pakistan Election:

Story first published: Saturday, February 10, 2024, 17:33 [IST]